Mudalgi: ಬೆಳಗಾವಿ ನಗರ ಯೋಜನಾ ಸದಸ್ಯರಾಗಿ ಹಿರೇಮಠ

Must Read

ಮೂಡಲಗಿ: ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ನಗರ ಯೋಜನಾಧಿಕಾರಿಯಾಗಿದ್ದ ಕಲ್ಲೋಳಿಯ ಬಸವರಾಜ ಹಿರೇಮಠ ಅವರನ್ನು ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ (ಟಿಪಿಎಂ) ಹುದ್ದೆಗೆ ಸರ್ಕಾರವು ವರ್ಗಾವಣೆ ಮಾಡಿದೆ.

ಬುಧವಾರ ಬುಡಾದ ಕಾರ್ಯನಿರ್ವಾಹಕ ಎಂಜಿನೀಯರ್ ಎಸ್.ಸಿ. ನಾಯಿಕ ಅವರು ಬಸವರಾಜ ಹಿರೇಮಠ ಅವರಿಗೆ ನಗರ ಯೋಜನಾ ಸದಸ್ಯ (ಟಿಪಿಎಂ) ಎಂದು ಅಧಿಕಾರವನ್ನು ಅಧಿಕಾರವನ್ನು ಹಸ್ತಾಂತರಿಸಿದರು.

Latest News

ಪಾಪನಾಶ ದೇವಾಲಯ ಪ್ರಕರಣ ; ಏಕವಚನದಲ್ಲಿ ಖಂಡ್ರೆ ನಿಂದಿಸಿದ ಖೂಬಾ

ಬೀದರ - ನಗರದ ಪಾಪನಾಶ ದೇವಾಲಯದಲ್ಲಿ ಮಹಾಪೂಜೆ ಕುರಿತಂತೆ ಕೈ ಕಮಲ ಜಟಾಪಟಿಯು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿದ್ದು ತಮಗೆ ಶಿವನ ದರ್ಶನಕ್ಕೆ ಅವಕಾಶ ಕೊಡಲಿಲ್ಲವೆಂದು...

More Articles Like This

error: Content is protected !!
Join WhatsApp Group