spot_img
spot_img

ಚಿಂತನ ಚಾವಡಿ ಬೆಳಗಾವಿ ವತಿಯಿಂದ ‘ಮುಂಗಾರು ಕವಿಗೋಷ್ಠಿ’ ಕಾರ್ಯಕ್ರಮ

Must Read

ಬೆಳಗಾವಿ – ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷದ ನಿಮಿತ್ತ ಸಾಹಿತಿಗಳು,ಚಿಂತಕರು ಮತ್ತು ಅನುಭಾವಿಗಳು ಕಳೆದ ಸೆಪ್ಟಂಬರ್ ದಿಂದ ‘ಚಿಂತನ ಚಾವಡಿ ವೇದಿಕೆ ‘ಅಡಿಯಲ್ಲಿ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಅದರ ಮುಂದುವರೆದ ಭಾಗವಾಗಿ ಇದೇ ಶನಿವಾರ ದಿ. 23ರಂದು ಬೆಳಗಾವಿ ನಗರದ ಮಾಳಮಾರುತಿ ಬಡಾವಣೆಯ ಎಸ್. ಜಿ. ವಿ ಮಹೇಶ್ ಪಿ.ಯು ಕಾಲೇಜಿನಲ್ಲಿ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮದಲ್ಲಿ ಯುವ ಕವಿಗಳಾದ ಡಾ. ಜಯವಂತ ಧನವಂತ, ಸುನಿಲ್ ಸಾಣಿಕೊಪ್ಪ, ಆಶುಕವಿ ಸಿ. ಕೆ. ಕೋಳಿವಾಡ,ಅನ್ನಪೂರ್ಣ ಹಿರೇಮಠ, ಶ್ರೀರಂಗ ಜೋಶಿ ಸೇರಿದಂತೆ ಇತರ ಸಾಹಿತಿಗಳು ಭಾಗವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಜಿ. ವಿ. ಮಹೇಶ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಎಂ. ವಿ. ಭಟ್ ವಹಿಸಲಿದ್ದು ಕವನ ವಾಚನದಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಹೆಸರು ನೊಂದಾಯಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಕಾರ್ಯಕ್ರಮದ ಸಂಚಾಲಕರಾದ ಸ. ರಾ. ಸುಳಕೂಡೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಎಂ ವೈ ಮೆಣಸಿನಕಾಯಿ ಮೊ.9449209570.ಮತ್ತು ಸಿ. ಎಂ. ಬೂದಿಹಾಳ. ಮೊ.9980385079.

- Advertisement -
- Advertisement -

Latest News

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ...
- Advertisement -

More Articles Like This

- Advertisement -
close
error: Content is protected !!