spot_img
spot_img

ಮುರುಘಾ ಶರಣರಿಗೆ ತೊಂದರೆ ಕೊಟ್ಟರೆ ಸಹಿಸೋದಿಲ್ಲ – ಬಸವರಾಜ ಧನ್ನೂರ

Must Read

ಬೀದರ – ಬಸವಣ್ಣನವರು ನಮಗೆ ಭಕ್ತಿ ಆಚಾರ, ಗಣಾಚಾರವನ್ನು ಕಲಿಸಿದ್ದಾರೆ. ಬಸವಣ್ಣನ ಅನುಯಾಯಿಗಳಾದ ಮುರುಘಾ ಶ್ರೀಗಳಿಗೆ ತೊಂದರೆ ಕೊಟ್ಟರೆ ನಾವು ಸಹಿಸುವುದಿಲ್ಲ ಎಂದು ಲಿಂಗಾಯತ ಮುಖಂಡ ಬಸವರಾಜ್ ಧನ್ನೋರ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ಮುರುಘಾ ಶರಣರಗೆ ತೊಂದರೆ ಕೊಟ್ಟರೆ ಬಸವ ಭಕ್ತರು ಸಹಿಸಿಕೊಳ್ಳುವುದಿಲ್ಲ. ಮುರುಘಾ ಶರಣರನ್ನು ಬಂಧಿಸಿದರೆ ಬೀದರ್ ಬಂದ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಇದರಲ್ಲಿ ಮಧ್ಯೆ ಪ್ರವೇಶಿಸಬೇಕು. ಮುರುಘಾ ಶರಣರನ್ನು ಆರೋಪ ಮುಕ್ತಗೊಳಿಸಬೇಕೆಂದು ಬಸವರಾಜ್ ಧನ್ನೋರ ಆಗ್ರಹಿಸಿದರು.


ವರದಿ: ನಂದಕುಮಾರ ಕರಂಜೆ,ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!