spot_img
spot_img

ಡಾ. ಭೇರ್ಯ ರಾಮಕುಮಾರ ಅವರಿಗೆ ನವರತ್ನ ಪ್ರಶಸ್ತಿ

Must Read

ಮೈಸೂರು – ಜಿಲ್ಲೆಯ ಸಾಲಿಗ್ರಾಮದಲ್ಲಿ ಡಾ.ರಾಜಕುಮಾರ್ ವೇದಿಕೆಯಿಂದ ಗುರುವಾರ ಬೆಳಿಗ್ಗೆ ಸಾಹಿತ್ಯ, ಸಂಘಟನೆ, ಸಾಮೂಹಿಕ ನೇತ್ರದಾನ, ಪರಿಸರ ಸಂರಕ್ಷಣೆ,ಪುಸ್ತಕ ಪ್ರಕಾಶನ ಕ್ಷೇತ್ರಗಳಲ್ಲಿ ಮಾಡಿರುವ ಜೀವಮಾನದ ಸಾಧನೆಗಾಗಿ ಸಾಹಿತಿ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರಿಗೆ ಡಾ.ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ನೆನಪಿನ ರಾಜ್ಯ ಮಟ್ಟದ ನವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರಾದ ಪ್ರೊ.ಮಿರ್ಲೆ ಮೃತ್ಯುಂಜಯ, ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಾಲಿಗ್ರಾಮ ಮಧುಚಂದ್ರ, ಪತ್ರಕರ್ತರಾದ ಭಾಸ್ಕರ್, ಕನ್ನಡ ಪರ ಚಿಂತಕ ಡಾ.ವಿನಯ್ ಮಿರ್ಲೆ,ಡಾ.ರಾಜಕುಮಾರ್ ವೇದಿಕೆಯ ಅಧ್ಯಕ್ಷರಾದ ಗುಣಪಾಲಜೈನ್, ಶಿಲ್ಪ ಬ್ರಹ್ಮಕುಮಾರಿ, ಬಾಲಕಿಯರ ಕಾಲೇಜಿನ ಪ್ರಿನ್ಸಿಪಾಲರಾದ ವಿಜಯ್ ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!