ನವರಾತ್ರಿಯ ಪಂಚಮಿ ದಿನದ ದೇವಿ ಅವತಾರ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸ್ಕಂದಮಾತೆ

ತೊಡೆಯ ಮೇಲ್ಗಡೆ ಕಾರ್ತಿಕೇಯನ
ಹಿಡಿದು ಕರದೊಳು ಕಮಲ ಪುಷ್ಪವ
ಮಡಿಯ ಪೀತಾಂಬರವನುಟ್ಟಿಹ ಮಾತೆ ಬಾರಮ್ಮಾ
ಮಿಡಿದು ಭಕುತರ ಪೂಜೆ ಭಜನೆಗೆ
ಬಿಡದೆ ಕರುಣದಿ ಕಾಯುತಿರುವಳು
ದುಡಿವ ಜೀವಕೆ ಬಲವ ನೀಡುವ ದೇವಿ ಶರಣೆನುವೆ/೧

ಪಥವ ತೋರಲು ಬದುಕ ಬಂಡಿಗೆ
ತಿಥಿಯು ಪಂಚಮಿ ದಸರೆ ಹಬ್ಬದಿ
ರಥವನೇರುತ ಸಿಂಹ ವಾಹಿನಿ ಗಿರಿಜೆ ಬಾರಮ್ಮಾ/
ಅತಿಥಿಯಾಗುತಲೆಮ್ಮ ಮನೆಮನಕೆ
ಸುತನು ಷಣ್ಮುಖನನ್ನು ಪಿಡಿದಿಹ
ಸತಿಯು ಪರಶಿವನೊಲವ ಪಡೆದಿಹ ಕಾಳಿ ಶರಣೆನುವೆ/೨

ಸ್ಕಂದಮಾತೆಯ ರೂಪದಿಂದೊಳು
ಕಂದರೆಲ್ಲರ ಸಲಹಲೆನ್ನುತ
ಬಂಧು ಗಂಗೆಯ ತಂಗಿದೇವಿಯೆ ಗೌರಿ ಬಾರಮ್ಮಾ/
ಕೊಂದು ಕಲ್ಮಶ ಭಾವವೆಮ್ಮಲಿ
ಸಿಂಧುವಾಗಲಿಯೆಮ್ಮ ಕಾರ್ಯವು
ನಂದಿವಾಹನ ನೀಲಕಂಠನ ಮಡದಿ ಶರಣೆನುವೆ/೩


- Advertisement -


ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ
ತಾ ಸವಣೂರು ಜಿ ಹಾವೇರಿ
9902283161

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!