- Advertisement -
ಬೀದರ – ಬೀದರ್ ನ ಕೊಳಾರ ಕೈಗಾರಿಕಾ ಪ್ರದೇಶದ ಎನ್ ವಿ ರೆಡ್ಡಿ ಎಂಬುವವರ ಮನೆಯ ಮೇಲೆ ದಾಳಿ ಮಾಡಿದ ಮಾದಕ ವಸ್ತು ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸುಮಾರು 62 ಲಕ್ಷ ರೂ. ನಗದು 91 ಕಿಲೋ ಅಲ್ಫ್ರಾ ಜೋಲಮ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಎನ್ ಸಿಬಿ ವಲಯಾಧಿಕಾರಿ ಅಮಮೀತ್ ಗವಾಟೆ ನೇತೃತ್ವದಲ್ಲಿ ಬೆಂಗಳೂರು ವಲಯದ ಎನ ಸಿಬಿ ಅಧಿಕಾರಿಗಳಿಂದ ಬೀದರನ ಇಂದು ಡ್ರಗ್ ಪ್ರೈವೇಟ್ ಲಿ. ಮೇಲೆ ದಾಳಿ ನಡೆಯಿತು ಇದು ಹೈದರಾಬಾದ್ ನ ಎನ್ ವಿ ರೆಡ್ಡಿಗೆ ಸೇರಿದ ಕಾರ್ಖಾನೆಯಾಗಿದ್ದು ಅಕ್ರಮವಾಗಿ ಕಾರ್ಖಾನೆ ನಡೆಸಲಾಗುತ್ತಿತ್ತು ಎನ್ನಲಾಗಿದೆ.
- Advertisement -
ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ