spot_img
spot_img

ನೀಲಕಂಠ ದಾತಾರ ಹನಿಗಳು

Must Read

spot_img
- Advertisement -

ಅನುತ್ತೀರ್ಣ ( ನಾಪಾಸ್ ) ಆಗುವುದು

ಎಂದರೆ ಶಿಕ್ಷಣದ ಅವಮಾನವಲ್ಲ .

ಆದರೆ…..

- Advertisement -

ಕ್ಲಾಸ್ ಒನ್ ಆಫೀಸರ್ ಆಗಿ

12 ನೆಯ ತರಗತಿಯಲ್ಲಿ ಅನುತ್ತೀರ್ಣ ( ಫೇಲ್ ) ಆಗಿರುವ ಮಂತ್ರಿಗಳಿಗೆ

” ಸರ್ ಸರ್ ” ಎಂದು ಹೇಳಬೇಕಾಗುತ್ತಲ್ಲ…..

- Advertisement -

ಆಗ ಮಾತ್ರ

ನೂರಕ್ಕೆ ನೂರರಷ್ಟು

ಶಿಕ್ಷಣದ ಘೋರ ಅವಮಾನವಾದಂತೆಯೇ ಸರಿ !


ಇದಕ್ಕೆ ಯಾವುದೇ ರೀತಿಯ

ಗ್ಯಾರಂಟಿ ಇಲ್ಲ !

ಅದರ ಹೆಸರು

” ಜೀವನ ” !

ಮತ್ತು….

ಗ್ಯಾರಂಟಿಯ ಮತ್ತೊಂದು

ಹೆಸರೇ

” ಸಾವು ” !


ರಾಮ ಮಂದಿರ

ನಿರ್ಮಾಣ ಆಗುತ್ತಿದೆ.

ಆದರೆ….

ನಮ್ಮ ದೇಶದಲ್ಲಿಯ

ಸೀತಾ ಮಾತೆಯರು

ಸುರಕ್ಷಿತರಾಗಿರಲು

ಕಠಿಣ ಕಾನೂನು ತರಬೇಕಾಗಿದೆ ಅಲ್ಲವೇ ?


ಜಗತ್ತಿನಲ್ಲಿ ಅತ್ಯಂತ
ಭಾಗ್ಯವಂತ ಮನುಷ್ಯ
ಎಂದರೆ ಯಾರು ?

ಅಂದರೆ ಯಾರ ಹತ್ತಿರ
ಅನ್ನದ ಜೊತೆಗೆ ಹಸಿವು ಇದೆಯೋ,

ಹಾಸಿಗೆಯ ಜೊತೆಗೆ
ಶಾಂತ ನಿದ್ರೆ ಇದೆಯೋ ,

ಸಂಪತ್ತಿನ ಜೊತೆಗೆ
ಧರ್ಮ ಇದೆಯೋ,

ಮತ್ತು…

ತನ್ನ ಬೊಗಸೆಯಲ್ಲಿರುವುದನ್ನು
ಮತ್ತೊಬ್ಬನಿಗೆ ಕೊಡಬೇಕೆನ್ನುವ
ತುಡಿತ ಇದೆಯೋ ,

ಅವನೇ ನಿಜವಾದ ಭಾಗ್ಯವಂತನು !


– ನೀಲಕಂಠ ದಾತಾರ.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group