ಮುನವಳ್ಳಿ: ಪಟ್ಟಣದ ಬಿ ಜೆ. ಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಲ್ಲೇಶ್ವರ ಸೂಳೇಬಾವಿ ಇವರನ್ನು ಬೆಳಗಾವಿ ಜಿಲ್ಲೆ ಟೆಲಿಫೋನ್ ಸಲಹಾ ಸಮಿತಿ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.
ಈ ನಾಮ ನಿರ್ದೇಶನ ಕ್ಕೆ ಕಾರಣ ಕರ್ತರಾದ ಸನ್ಮಾನ್ಯ ಶ್ರೀ ಆನಂದ ಮಾಮನಿ, ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಹಾಗು ಬೆಳಗಾವಿ ಜಿಲ್ಲೆ ಸಂಸದರಾದ ಶ್ರೀ ಮತಿ ಮಂಗಲಾ.ಅಂಗಡಿ. ಜಿಲ್ಲಾ ಅಧ್ಯಕ್ಷರಾದ ಸಂಜಯ, ಪಾಟೀಲ ಹಾಗು ಸವದತ್ತಿ ಮಂಡಳದ ಅಧ್ಯಕ್ಷರಾದ ಶ್ರೀ ಈರಣ್ಣ ಚಂದರಗಿ ಅವರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಮಲ್ಲೇಶ್ವರ ಸೂಳೇಬಾವಿ ತಿಳಿಸಿರುವರು.
ಪಕ್ಷದ ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ತಮಗೆ ದೊರೆತ ಈ ಕಾರ್ಯ ಕ್ಕೆ ಗೌರವ ನೀಡುವುದಾಗಿ ತಿಳಿಸಿರುವರು.