ದಿನಾಂಕ 28 ರಂದು ಧಾರವಾಡದ ರಂಗಾಯಣ ಸಭಾಭವನದಲ್ಲಿ ಕನಕಶ್ರೀ ಪ್ರಕಾಶನ ಬ್ಯಾಕೂಡ ಸಂಯುಕ್ತಾಶ್ರಯದಲ್ಲಿ ಕನಕ ಸಾಹಿತ್ಯ ಸಮ್ಮೇಳನ ಹಾಗೂ ಕರ್ನಾಟಕ ಮಹಿಳಾ ಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಡಾ.ಕ್ಯಾದಿಗೆಹಾಳ್ ಉದೇದಪ್ಪ ಶಿಕ್ಷಕರು ಪಿ.ವಿ.ಎಸ್.ಬಿ.ಸಿ.ಪ್ರೌಢ ಶಾಲೆ ˌ ಹೊಸಪೇಟೆ ಇವರ ಮೊದಲ ಕವನ ಸಂಕಲನ ” ನುಡಿ ನೂಪುರ ” ಪ.ಪೂ. ಶ್ರೀ ಬಸವಸೇವಾ ಸರ್ದಾರ ಮಹಾಸ್ವಾಮಿಗಳು ಬಂಜಾರ ಗುರುಪೀಠ ಚಿತ್ರದುರ್ಗ, ಕನಕಶ್ರೀ ಪ್ರಕಾಶನದ ಅಧ್ಯಕ್ಷರಾದ ಸಿದ್ರಾಮ . ಎಂ. ನಿಲಜಗಿ ˌ ಕನಕಶ್ರೀ ಪ್ರಕಾಶನದ ಗೌರವ ಕಾರ್ಯದರ್ಶಿಗಳಾದ ಶ್ರೀ ಡಾ.ಮಹಾಂತೇಶ ಅಣ್ಣಿಗೇರಿ ˌ ಕನಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ರಾಜೇಶ್ವರಿ ಬಿ ಹಿರೇಮಠ ಹಾಗೂ ಕುಮಾರಿ ಸುಮಿತ್ರ ದಳವಾಯಿ ಖ್ಯಾತ ಡೊಳ್ಳಿನ ಪದ ಕಲಾವಿದರು ˌ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿಗಳಾದ ಸಿ.ಕೆ.ರಾಮೇಗೌಡ ˌ ಕಾರ್ಯಕ್ರಮದ ಅಧ್ಯಕ್ಷರು ˌ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಶೋಭಾ.ಬ.ಮೇಟಿ ˌ ಶ್ರೀಮತಿ ಲತಾ ಹುದ್ದಾರ ˌ ಶಿಕ್ಷಕರು ಜನಪರ ವಿಜ್ಞಾನ ಪ್ರಚಾರಕರಾದ ಶ್ರೀ ಡಾ.ಮಂಜುನಾಥ ಬಾರಕೇರ ಹಾಗೂ ಗಣ್ಯ ಮಾನ್ಯರ ಸಮ್ಮುಖದಲ್ಲಿ “ನುಡಿ ನೂಪುರ ” ಕವನ ಸಂಕಲನವು ಲೋಕಾರ್ಪಣೆಯಾಯಿತು.
More Articles Like This
- Advertisement -