spot_img
spot_img

ಕನ್ನಡ ಸಾಹಿತ್ಯ ಪರಿಷತ್ ಮುನವಳ್ಳಿ ಹೋಬಳಿ ಘಟಕದ ಪದಾಧಿಕಾರಿಗಳು

Must Read

ಮುನವಳ್ಳಿ : ಕನ್ನಡ ಸಾಹಿತ್ಯ ಪರಿಷತ್ತು ಮುನವಳ್ಳಿ ಹೋಬಳಿ ಘಟಕದ ಪದಾಧಿಕಾರಿಗಳು : ಶ್ರೀ ಮುರುಘೇಂದ್ರ ಸ್ವಾಮಿಗಳು, ಶ್ರೀ ಮುಕ್ತಾನಂದ ಸ್ವಾಮಿಗಳು (ಗೌರವಾಧ್ಯಕ್ಷರು), ಮೋಹನ ಸರ್ವಿ (ಅಧ್ಯಕ್ಷರು),ಸುರೇಶ ಜಾವೂರ ಕೋಶಾಧ್ಯಕ್ಷರು. ಗುರುನಾಥ ಪತ್ತಾರ, ಸುಧೀರ ವಾಘೇರಿ (ಕಾರ್ಯದರ್ಶಿಗಳು), ತಾನಾಜಿ ಮುರಂಕರ, ಪ್ರಶಾಂತ ತುಳಜಣ್ಣವರ (ಮಾಧ್ಯಮ ಪ್ರತಿನಿಧಿಗಳು), ಅನ್ನಪೂರ್ಣ ಲಂಬೂನವರ, ರಾಧಾ ಕುಲಕರ್ಣಿ (ಮಹಿಳಾ ಪ್ರತಿನಿಧಿಗಳು), ಸದಸ್ಯರಾಗಿ ಮಂಜುನಾಥ ಭಂಡಾರಿ, ವಾಯ್.ಎಫ್.ಶಾನಭೋಗ, ವಿರಾಜ ಕೊಳಕಿ, ಎಂ.ಬಿ.ಅಷ್ಟಗಿಮಠ, ಅರುಣಗೌಡ ಪಾಟೀಲ, ಗಂಗಾಧರ ಗೊರಾಬಾಳ, ಪ್ರಾಚಾರ್ಯ ಎಂ.ಎಚ್.ಪಾಟೀಲ, ವೀರಣ್ಣ ಕೊಳಕಿ, ಬಿ.ಎಚ್.ಖೊಂದುನಾಯ್ಕ, ಶ್ರೀಶೈಲ ಗೋಪಶೆಟ್ಟಿ, ಬಾಳು ಹೊಸಮನಿ, ಶಂಕರ ರಾಠೋಡ, ರಾಜೇಶ್ವರಿ ಬಾಳಿ, ಎಂ.ಜಿ.ಹೊಸಮಠ, ಅನಿತಾ ಯಲಿಗಾರ, ಅನುರಾಧಾ ಬೆಟಗೇರಿ ಆಯ್ಕೆಯಾಗಿದ್ದಾರೆ.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!