spot_img
spot_img

ಲಯನ್ಸ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಎಸ್.ಎಸ್. ಪಾಟೀಲ

Must Read

spot_img

 

ಮೂಡಲಗಿ: 2022-23ನೇ ಸಾಲಿಗೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಸಿದ್ದನಗೌಡ ಎಸ್. ಪಾಟೀಲ, ಕಾರ್ಯದರ್ಶಿಯಾಗಿ ಸಂಗಮೇಶ ಕೌಜಲಗಿ, ಖಜಾಂಚಿಯಾಗಿ ಶಿವಬೋಧ ಯರಜರವಿ ಅವರು ಆಯ್ಕೆಯಾಗಿರುವರು.

ಪದಗ್ರಹಣ:

ಇದೇ ಜೂ. 9ರಂದು ಸಂಜೆ 6.30ಕ್ಕೆ ಬಸವೇಶ್ವರ ನಗರದ ಪೂರ್ಣಪ್ರಜ್ಞಾ ಶಾಲಾ ಆವರಣದಲ್ಲಿ ಜರುಗಲಿರುವ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಹಾರೂಗೇರಿಯ ಶರಣ ವಿಚಾರ ವಾಹಿನಿ ವೇದಿಕೆ ಅಧ್ಯಕ್ಷ ಶರಣ ಆಯ್.ಆರ್. ಮಠಪತಿ ಭಾಗವಹಿಸುವರು. ಪದಗ್ರಹಣದ ಅಧಿಕಾರಿಯಾಗಿ ಬಾಗಲಕೋಟದ ಡಾ. ವಿಕಾಸ ದಡ್ಡೆನ್ನವರ ಭಾಗವಹಿಸುವರು ಎಂದು ಅಧ್ಯಕ್ಷ ಬಾಲಶೇಖರ ಬಂದಿ, ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಅವರು ತಿಳಿಸಿದ್ದಾರೆ.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!