ಕವನ : ಪ್ರೀತಿಗಾಗಿ ನಾನು

Must Read

ಪ್ರೀತಿಗಾಗಿ ನಾನು

ಪ್ರೀತಿ ಹಂಚುತ್ತೇನೆ, ಹಂಚಿಕೊಳ್ಳುತ್ತೇನೆ                          ಆತ್ಮ ಸಾಕ್ಷಿಯಾಗಿ ಎಲ್ಲರನ್ನು ಪ್ರೀತಿಸುತ್ತೇನೆ !

ಜಾತಿ ಜಾತಿಗಳನ್ನು ಒಗ್ಗೂಡಿಸುತ್ತೇನೆ                          ಧರ್ಮ ಧರ್ಮಗಳನ್ನು ಬೆಸೆಯುತ್ತೇನೆ !

ಜಾತ್ಯತೀತವಾಗಿ ಎಲ್ಲರ ಹೃದಯದಲ್ಲಿ ಮನೆ ಮಾಡಿಕೊಂಡಿದ್ದೇನೆ !

ಹಣ, ಸಂಪತ್ತು, ಅಂತಸ್ತು,                                    ಅಧಿಕಾರಕ್ಕೆ ಆಸೆ ಪಟ್ಟವನಲ್ಲ!

ಜನರ ಪ್ರೀತಿಯೇ ನನ್ನ ಆಸ್ತಿ                            ಅದರಲ್ಲಿಯೇ ಕಂಡಿದ್ದೆನೆ ಸಕ್ಕರೆ , ಬೆಲ್ಲ !

ನಾನು‌ ನನ್ನ ಉಸಿರಿರುವರೆಗೂ ಪ್ರೀತಿ ಹಂಚುತ್ತೇನೆ , ಹಂಚಿಕೊಳ್ಳುತ್ತೇನೆ ಎಲ್ಲರನ್ನು ಸದಾ ಪ್ರೀತಿಸುತ್ತೇನೆ !

ಮುನ್ನಾ ಬಾಗವಾನ
ಬೆಳಗಾವಿ

LEAVE A REPLY

Please enter your comment!
Please enter your name here

Latest News

ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಶ್ರೀಮತಿ ಶಿಂಗಮ್ಮ ಕೋರಿಮಠಗೆ ಸನ್ಮಾನ

ಬೈಲಹೊಂಗಲ- ಬೆಂಗಳೂರಿನ ಕೇಂದ್ರ ಬಸವ ಸಮಿತಿ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮಜಿಯವರ ಐಕ್ಯ ಕ್ಷೇತ್ರವಾದ ಬೈಲಹೊಂಗಲದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ...

More Articles Like This

error: Content is protected !!
Join WhatsApp Group