- Advertisement -
ಕಳಂಕ
ಭಾರತ ಮಾತೆಯ ಕನಸಿನ ಕೂಸಿಗೆ
ಹಚ್ಚದಿರಿ ಕೊಲೆ,ಸುಲಿಗೆ,ಅತ್ಯಾಚಾರವೆಂಬ ಕಳಂಕ
ಭಾರತಮಾತೆಯು ಪವಿತ್ರಳೆನ್ನುವಿರಿ
ಆ ಪಾವಿತ್ರ್ಯತೆ ನಮ್ಮಲ್ಲಿ ಎಳ್ಕಾಳಷ್ಟು ಕಾಣಲಿಲ್ಲ.
ಮೂರೊತ್ತಿನ ಊಟಕ್ಕೆ ದಾರಿಮಾಡಿ
ಕೊಟ್ಟರೆ, ಭಾರತಮಾತೆ ಸ್ವತ್ತು ನಮ್ಮದೆಂದು
ಸೊಕ್ಕಿನಿಂದ ಬೀಗುವಿರಿ…..
- Advertisement -
ಲವ್ ಜಿಹಾದ್ ಆಮಿಷಗಳಿಗೆ
ಹಿಂದೂ ಸ್ತ್ರೀಯರನ್ನು, ಮನವೊಲಿಸಿ
ದುಡ್ಡಿನ ಆಮಿಷಕ್ಕೆ ಕೊಲೆ ಮಾಡುವ
ನಿಮ್ಮ ಹೇಡಿತನಕ್ಕೆ ರಾಣಿ ಚನ್ನಮ್ಮ, ಓನಕೆ ಓಬವ್ವ, ಮದರ್ ತೆರೆಸಾ, ಪಿ.ಟಿ.ಉಷಾರಂಥ
ದಿಟ್ಟ ಮಹಿಳೆಯರ ದಿಕ್ಕಾರವಿರಲಿ…….
ಅಪ್ಪಂದಿರ ಆಸೆಗೆ ಅಮ್ಮನ ಕನಸಿಗೆ
ಕೊಳ್ಳಿಇಟ್ಟು ಬೂದಿ ಮಾಡಿದ ನಿಮ್ಮತನಕ್ಕೆ
ನನ್ನಂತ ಭಾರತೀಯನಿಂದ ಧಿಕ್ಕಾರವಿರಲಿ…. ಧಿಕ್ಕಾರವಿರಲಿ……
- Advertisement -
ರಾಹುಲ್ ಸರೋದೆ
ಗಂಗಾವತಿ-583227
ಮೊ:- 9482448733
ಅಕ್ಷರನಾದ ಬಸವಶ್ರೀ ರತ್ನ
ಪ್ರಶಸ್ತಿ ಪುರಸ್ಕೃತರು