spot_img
spot_img

ಕವನ : ಕಾವ್ಯ ಕನ್ನಿಕೆ

Must Read

spot_img
- Advertisement -

ಕಾವ್ಯ ಕನ್ನಿಕೆ

ನಗುಮುಖದ ಕವಯಿತ್ರಿ ಆಶಾ ಕಡಪಟ್ಟಿ                        ಎಲ್ಲ ಕವಯಿತ್ರಿಯರನ್ನು ಬಿಟ್ಟು ಹೊರಟುಬಿಟ್ಟೆ
ಮನದಲ್ಲೆಷ್ಟೋ ಆಸೆಗಳನ್ನು ಗಂಟು ಕಟ್ಟಿ ಎಲ್ಲರ ಆಶಾಕಿರಣ ನೀ ನಮ್ಮಿಂದ ಮರೆಯಾದೆ

ಕವಿತೆಗಳ ರಾಶಿಯನ್ನು ಹೊರಚೆಲ್ಲಿ
ಸದಾ ನಲಿದ ನಗುಮುಖದಲ್ಲಿ
ಗುಂಗುರು ಕೂದಲಿನ ಅರಳಿದ ಮುಖದಲ್ಲಿ
ಭಾವನೆಗಳ ಭಂಡಾರ ನಿನ್ನ ಕಂಗಳಲಿ

- Advertisement -

ನೀನು ದಿಟ್ಟ ಧೀರ ನಾರಿಮಣಿಯಾದೆ
ಲೇಖಕಿಯರನ್ನು ಹುರಿದುಂಬಿಸಿದೆ
ಅವರ ಭಾವನೆಗಳನ್ನು ಬಡಿದೆಬ್ಬಿಸಿದೆ

ನೀ ಹೃದಯ ತುಂಬಿದ ಕಾವ್ಯ ಕನ್ನಿಕೆಯಾದೆ
ಎಲ್ಲರ ಅಂತರಂಗದಲ್ಲಿ ನೀನು ಬೀಡು ಬಿಟ್ಟೆ
ನೀನೆಂದೂ ಅಳಿಸದ ಸುಕೋಮಲ ಕಮಲವಾದೆ
ಬಾಡದ ಬತ್ತದ ಹೂವು ನಿನ್ನನೆಂದೂ ಮರೆಯಲಾರೆ

ಶ್ರೀಮತಿ ಜಯಶ್ರೀ ಶಿವಾನಂದ ನಿರಾಕಾರಿ
(ಸಾಹಿತಿಗಳು) ವೈಭವ ನಗರ
ಬೆಳಗಾವಿ ೫೯೦೦೧೦
ಮೋಬೈಲಃ ೯೪೮೩೦೦೧೭೬೭

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group