ಮನೆ ಮನೆಗೆ ಪೋಲಿಸ ಭೇಟಿ

Must Read

ಗುರ್ಲಾಪೂರ-  ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮದ ಬೀಟ್ ಅದಿಕಾರಿಯಾದ ಎಮ್ ಡಿ ಹಿರೇಮಠ ಇವರು ಮೆಲಧಿಕಾರಿಗಳ ಆದೇಶದ ಮೇರೆಗೆ ಪೋಲಿಸ ಇಲಾಖೆಯಿಂದ ಗ್ರಾಮದ ಜನರಿಗೆ ಸಿಗುವ ಸೌಲಭದ ಬಗ್ಗೆ ತಿಳಿಸಿದರು.

ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಪೋಲಿಸ ಇಲಾಖೆಯಿಂದ ಹೊರಡಿಸಿರುವ ಪೋಲಿಸ ಜನಸ್ನೇಹಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಅದೂ ಅಲ್ಲದೆ ಮನೆಗಳಿಗೆ ಭೇಟಿ ನೀಡಿ ಫಲಕವನ್ನು  ಅವರ ಮನೆಗಳಿಗೆ ಅಂಟಿಸಿ ಅದರಲ್ಲಿ ತಮಗೆ ಯಾವುದೆ ರೀತಿಯ ತೊಂದರೆಯಾದರೆ ತಕ್ಷಣ ಇದರಲ್ಲಿರುವ ನಂಬರಗಳಿಗೆ ಪೋನ ಮಾಡಿ ಸಹಾಯ ಪಡೆಯಬಹುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

Latest News

ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ

ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿ ಗುರು ದತ್ತ ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ ವಿ ಶಾಂತಾರಾಮ...

More Articles Like This

error: Content is protected !!
Join WhatsApp Group