- Advertisement -
ಸಿಂದಗಿ: ಶಾಸಕ ರಮೇಶ ಭೂಸನೂರ ಅವರು ತಾಲೂಕಿನ ಬನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ,ಗ್ರಾಮದಲ್ಲಿ ಸಂಚರಿಸಿ, ಮತದಾರರ ಮನೆ ಮನೆಗೆ ತೆರಳಿ, ಮತಯಾಚನೆಯನ್ನು ಮಾಡಿದರು.
ನಂತರ ಗ್ರಾಮದಲ್ಲಿ ನಡೆದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಹಾಗೂ ಜನರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಲಚಂದ್ರ ಶೇರಶಾಟ ಜಿ. ಹನುಮಂತ್ರಾಯ ಬಿರಾದಾರ, ನಾನಾಗೌಡ ಬಿರಾದಾರ, ವಿಶ್ವನಾಥ ಹೊಸಮನಿ, ಅಣುಗೌಡ ಹೊಸಮನಿ, ಮಲ್ಲನಗೌಡ ನಾಗರಡ್ಡಿ, ವಿಶ್ವನಾಥ ರಡ್ಡಿ, ಸಂತೋಷ ಹರನಾಳ, ಸಿದ್ಧನಗೌಡ ಮೂಲಿಮನಿ, ಶೇಖರಗೌಡ ಹರನಾಳ, ಮುತ್ತು ಹರನಾಳ ತಾ ಪಂ ಸದಸ್ಯರು ಯಶವಂತ್ರಾಯಗೌಡ ರೋಗಿ, ಶ್ರೀಶೈಲಗೌಡ ಬಿರಾದಾರ, ಗುರು ತಳವಾರ, ಸಿದ್ಧಲಿಂಗಯ್ಯ ಹಿರೇಮಠ, ಮಲ್ಲು ಸವಳಸಂಗ, ಮಡಿವಾಳಪ್ಪಗೌಡ ಪಾಟೀಲ, ಗ್ರಾಮದ ಹಿರಿಯರು,ಗಣ್ಯರು,ಯುವಕರು,ಪಕ್ಷದ ಮುಖಂಡರು,ಕಾರ್ಯಕರ್ತರು, ಉಪಸ್ಥಿತರಿದ್ದರು. ಶಿವಕುಮಾರ ಬಿರಾದಾರ ಬಿಜೆಪಿ ಮಂಡಲ ಮಾಧ್ಯಮ ಸಂಚಾಲಕರು