ಪೂರ್ವಾ ಫಲ್ಗುಣಿ
🌷ಚಿಹ್ನೆ– ಆರಾಮ, ಹಾಸಿಗೆಯ ಮುಂಭಾಗದ ಕಾಲುಗಳು
🌷ಆಳುವ ಗ್ರಹ– ಶುಕ್ರ
🌷ಲಿಂಗ– ಹೆಣ್ಣು
🌷ಗಣ– ಮನುಷ್ಯ
🌷ಗುಣ– ತಮಸ್ / ರಜಸ್
🌷ಆಳುವ ದೇವತೆ– ಭಾಗ
🌷ಪ್ರಾಣಿ– ಹೆಣ್ಣು ಇಲಿ
🌷ಭಾರತೀಯ ರಾಶಿಚಕ್ರ– 13 ° 20 – 26 ° 40 ಸಿಂಹ
🍀ಇಪ್ಪತ್ತೇಳು ನಕ್ಷತ್ರಗಳಲ್ಲಿ ಈ ನಕ್ಷತ್ರವು ಹನ್ನೊಂದನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶುಕ್ರ ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಂಗೀತ ಮತ್ತು ಕಲೆಯಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಈ ಅಭಿರುಚಿ ಹುಟ್ಟಿನಿಂದಲೇ ಕಾಣ ಸಿಗುತ್ತದೆ.
🍀ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ಜೀವನವನ್ನು ನಡೆಸುತ್ತಾರೆ. ಈ ವ್ಯಕ್ತಿಗಳು ಶಾಂತಿಪ್ರಿಯರು ಆಗಿರುವ ಕಾರಣ ಕಲಹ- ವಿವಾದಗಳನ್ನು ಇವರು ಇಷ್ಟಪಡುವುದಿಲ್ಲ. ಅಷ್ಟೇ ಅಲ್ಲದೆ ಇವರು ಧನವಂತರಾಗಿರುತ್ತಾರೆ. ಹಾಗಾಗಿ ಜೀವನದಲ್ಲಿ ಭೌತಿಕ ಸುಖಗಳ ಕೊರತೆ ಇವರಿಗೆ ಆಗುವುದಿಲ್ಲ. ಸ್ವಲ್ಪ ಮಟ್ಟಿನ ಅಹಂಕಾರದ ಗುಣ ಇವರಲ್ಲಿರುತ್ತದೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387