ಚಾಮರಾಜನಗರ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಾಣಾಯಾಮ, ನಾಡಿಶೋಧ, ಬಸ್ತ್ರಿಕಾ ಪ್ರಾಣಾಯಮ, ಸರಳ ಯೋಗ ಆಸನಗಳನ್ನು ಗುರು ಮಲ್ಲಣ್ಣನವರು ಕಲಿಸಲಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ ಜ್ಞಾನ ಮುರಳಿಯ ನಂತರ 8.00 ರಿಂದ 8:30 ವರೆಗೆ ಉಚಿತವಾಗಿ ಕಲಿಸಲಿದ್ದಾರೆ ಈ ಶಿಬಿರದಲ್ಲಿ ರಾಜಯೋಗ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುವುದು ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಬೇಕೆಂದರೆ ಸಂಜೆ 5:30 ರಿಂದ 6:30ರ ವರೆಗೆ ಮೂರು ದಿನಗಳ ಕಾಲ ರಾಜಯೋಗ ತರಬೇತಿಯನ್ನು ಪಡೆದ ನಂತರ ಭಾಗವಹಿಸಬಹುದು ಎಂದು ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ 7899820430 ಇಲ್ಲವೇ 9141837082, 6360439383 ನ್ನು ಸಂಪರ್ಕಿಸುವಂತೆ ಕೋರಲಾಗಿದೆ