- Advertisement -
ಬಾಗಲಕೋಟೆ: ದಿನಾಂಕ 18-19 ರಂದು ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನಕ್ಕೆ ಬರುವುದರ ಬಗ್ಗೆ ಜಿಲ್ಲೆಯ
ಇಳಕಲ್ಲದಲ್ಲಿ ಸುಲೇಮಾನ್ ಚೂಪದಾರರವರು ತಮ್ಮ ನಿವಾಸದಲ್ಲಿ ಕರೆದ ಸಭೆಯಲ್ಲಿ ಚರ್ಚಿಸಲಾಯಿತು.
ತುಮಕೂರಿನಲ್ಲಿ ನಡೆಯುವ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಮನಪೂರ್ವಕವಾಗಿ ಅಭಿನಂದನೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಬಿ ಬಾಬು, ಸಿ ಸಿ ಚಂದ್ರಪಟ್ಟಣ, ಬಸವರಾಜ ಮಠದ, ಗಣಾಚಾರಿ, ಸುಲೇಮಾನ್ ಚೋಪದಾರ, ಮಲ್ಲಣ್ಣ ಇಂದರಗಿ, ಶಿರಸೋ ಪತ್ತಾರ, ಬಸವರಾಜ ನಾಡಗೌಡ್ರು, ಗುರು ಗಾಣಿಗೇರ, ಉಪಸ್ಥಿತರಿದ್ದರು