ಮುನವಳ್ಳಿ: ರಾಮದುರ್ಗ ತಾಲೂಕಿನ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಮುನವಳ್ಳಿ ಸಮೀಪದ ಬೆನಕಟ್ಟಿ ಗ್ರಾಮದ ಎಂ. ಎನ್ ಹೆಗ್ಗನ್ನವರ ಅವರನ್ನು ಪಟ್ಟಣದ ಸೂಲಕಟ್ಟಿ ಆಂಜನೇಯ ದೇವಸ್ಥಾನದ ಲ್ಲಿ ಪಟ್ಟಣದ ಯುವಕರಾದ ಚಂದ್ರು ಬೆಹರೆ (ಶಿಕ್ಷಕರು )ಶಿವು ಮಲಗೌಡ್ರ ( ಅಧ್ಯಕ್ಷರು ತಾಲೂಕ ಯುವಮೋರ್ಚಾ ಸೌದತ್ತಿ) ಬಸವರಾಜ ಶಿಗ್ಗಾವಿ( ಕಾರ್ಯದರ್ಶಿ ತಾಲೂಕ ಯುವಮೋರ್ಚಾ ಸವದತ್ತಿ ) ವಿನೋದ್ ಪಡಿಶವಾಗಿ ( ಶ್ರೀರಾಮಸೇನೆಯ ಪ್ರಮುಖರು ಸೌದತ್ತಿ )ಕೆಂಚಪ್ಪ ಗೋಕಾಕ್ ( ಪ್ರಗತಿಪರ ರೈತರು ಮನೋಳಿ)ರಾಜು ಮರಲಿಂಗಣ್ಣವರ. ಬಾಬು ಬಜೇಂತ್ರಿ.ಮೊದಲಾದವರು ಸನ್ಮಾನಿಸಿ ಗೌರವಿಸಿದರು
More Articles Like This
- Advertisement -