- Advertisement -
ಬಾಗಲಕೋಟೆ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಗೆ ಜಿಲ್ಲೆಯ ಕಮತಿಗಿಯ ಯುವಕ ರಮೇಶ ಕಮತಗಿ, ಆಯ್ಕೆಗೊಂಡಿದ್ದಾರೆ
ಈ ಆಯ್ಕೆಯು ಅವರ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ ಆಯ್ಕೆಗೊಂಡ ರಮೇಶ ಕಮತಗಿ ಮಾತನಾಡಿ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದಿಸಿದರಲ್ಲದೆ ಮತ್ತಷ್ಟು ಜವಾಬ್ದಾರಿಯನ್ನೂ ಕೂಡ ಹೆಚ್ಚಿಸಿದೆ. ಎಂದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 18-01-2024 ಶನಿವಾರ ದಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ