spot_img
spot_img

ಡಿಎಸ್ಎಸ್ ಗ್ರಾಮ ಶಾಖಾ ಸಂಚಾಲಕರ ನೇಮಕ

Must Read

ಸಿಂದಗಿ: ತಾಲೂಕಿನ ಕೊಕಟನೂರ ಮತ್ತು ಬಸ್ತಿಹಾಳ ಗ್ರಾಮಗಳಲ್ಲಿ ಡಿ ಎಸ್.ಎಸ್. ನಾಗವಾರ ಬಣ ಗ್ರಾಮ ಶಾಖೆ ಉದ್ಘಾಟನೆ ಮಾಡಲಾಗಿದ್ದು ಕೊಕಟನೂರ ಗ್ರಾಮ ಶಾಖಾ ಸಂಚಾಲಕ ಪ್ರದೀಪ ಮಾಡ್ಯಾಳ, ಬಸ್ತಿಹಾಳ ಗ್ರಾಮ ಸಂಚಾಲಕ ಸಿದ್ದಲಿಂಗ ಕಾಂಬಳೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಡಿಎಸ್.ಎಸ್. ತಾಲೂಕ ಸಂಚಾಲಕರಾದ ಪರಶುರಾಮ ಕಾಂಬಳೆ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ತಾಲೂಕ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ, ರಾಜಕೀಯ ಯುವ ಮುಖಂಡರಾದ ಹಾಸೀಮ ಆಳಂದ, ಹೂಯೋಗಿ ತಳ್ಳೊಳ್ಳಿ. ಸಂತೋಷ ಹರನಾಳ, ರಾಜು ಮದರಖಾನ, ಎಮ್.ಎನ್. ಪಾಟೀಲ ಮತ್ತು ಡಿಎಸ್.ಎಸ್. ತಾಲೂಕ ಪದಾಧಿಕಾರಿಗಳು ಎಲ್ಲಾ ಗ್ರಾಮ ಶಾಖಾ ಸಂಚಾಲಕರು, ಪದಾಧಿಕಾರಿಗಳು ಹಾಜರಿದ್ದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!