ಪುರಸಭೆ ಕಾಂಪ್ಲೆಕ್ಸ್ ಮಾಹಿತಿ ಹಾಗೂ ಫುಟ್ ಪಾಥ್ ಸರಿಪಡಿಸುವ ಕುರಿತು ಮನವಿ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಮೂಡಲಗಿ – 2021 ರ ಪ್ರಕಾರ ಪುರಸಭೆಯವರು ಕಾಯಿ ಪಲ್ಲೆ ಮಾರುಕಟ್ಟೆಯಲ್ಲಿನ ಹಳೆ ಕಾಂಪ್ಲೆಕ್ಸ್ ಮಾಹಿತಿ ಪೂರೈಸಿದ್ದು,ನೀಡಿರುವ ಮಾಹಿತಿ ಪ್ರಕಾರ ಕೆಲವರು ಹಳೆ ಮತ್ತು ಹೊಸ ಕಾಂಪ್ಲೆಕ್ಸ್ ಪುರಸಭೆಯಿಂದ ಪಡೆದು ಬೇರೆಯವರಿಗೆ ಪುರಸಭೆ ಹೆಸರಿನಲ್ಲಿ ಹೆಚ್ಚಿನ ಬಾಡಿಗೆ ರೂಪದಲ್ಲಿ ಕೊಡುತ್ತಿರುವುದು ಸತ್ಯವಾದ ಸಂಗತಿಯಾಗಿದೆ,ಆದಕಾರಣ ಬಳಕೆದಾರರಿಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಪುರಸಭೆಯವರು ಕೂಲಂಕುಷವಾಗಿ ವಿಚಾರಿಸಿ ದುರುಪಯೋಗ ಮಾಡುತ್ತಿರುವವರ ಮೇಲೆ ಕ್ರಮ ಜರುಗಿಸಬೇಕು ಜೊತೆಗೆ ಮೂಡಲಗಿ ನಗರದ ಮುಖ್ಯರಸ್ತೆಯಾದ ವೀರಭದ್ರೇಶ್ವರ ದೇವಸ್ಥಾನದಿಂದ ಮಾರ್ಕೆಟ್ ರಸ್ತೆಯನ್ನೊಳಗೊಂಡು ಶಿವಬೋಧರಂಗ ಕೆಳಗಿನ ಮಠದ ವರೆಗೆ ಮತ್ತು ದನಗಳ ಪೇಟೆಯಿಂದ ಗುರ್ಲಾಪೂರ ರಸ್ತೆಯ ನಾಗಲಿಂಗ ನಗರದ ವರೆಗೆ ಪಾದಚಾರಿ ಮಾರ್ಗ ( ಫುಟ್ ಪಾಥ್ ) ವನ್ನು ಸರಿಪಡಿಸುವ ಕುರಿತು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಾದ ಎಮ್.ಎಸ್.ನಂದಗಾಂವಮಠರವರು ಪುರಸಭೆಯ ಅಧಿಕಾರಿಗಳಾದ ಎಮ್.ಎಸ್.ಬಿರಾದಾರ ಪಾಟೀಲ್ ಹಾಗೂ ಚಿದಾನಂದ ಮುಗಳಖೋಡ ರವರಿಗೆ ಲಿಖಿತ ರೂಪದಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ವಿನಂತಿಸಿದರು.

ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಬೆಳಗಾವಿಯ ಉಪಾಧ್ಯಕ್ಷರಾದ ಇಜಾಜ್.ಎಮ್.ಕೊಟ್ಟಲಗಿ, ಮದಾರಸಾಬ ಜಕಾತಿ,ಗಿರೀಶ ಕರಡಿ,ಮಲೀಕಜಾನ ಕಳ್ಳಿಮನಿ,ಹೊಳೆಪ್ಪ ಶಿವಾಪುರ,ಶಬ್ಬೀರ ಕರಿಪಳ್ಳಿ,ಅಬ್ಧುಲ್ ಪೈಲವಾನ,ಮುಜಾಹಿದ ಶೇಖ,ಚುಟುಕುಸಾಬ ಜಾತಗಾರ ಮಂಟೂರ ಸೇರಿ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!