ವೃಂದ ಮತ್ತು ನಿಯಮಗಳನ್ನು ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಿ ಮನವಿ

Must Read

ಸವದತ್ತಿ – ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮಲೆಕ್ಕಿಗರು ತಹಶೀಲ್ದಾರ ಪ್ರಶಾಂತ ಪಾಟೀಲ್ ರವರಿಗೆ ಮನವಿ ಸಲ್ಲಿಸಿ ವೃಂದ ಮತ್ತು ನಿಯಮಗಳ ತಿದ್ದುಪಡಿಗೆ ಆಕ್ಷೇಪಣೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ತಿ. ಆಯಟ್ಟಿ ಮಾತನಾಡಿ, ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮಲೆಕ್ಕಿಗರು ಜೇಷ್ಠತಾ ಪಟ್ಟಿಯನ್ನು ಒಗ್ಗೂಡಿಸಲು ವೃಂದ ಮತ್ತು ನಿಯಮಗಳನ್ನು ತಿದ್ದುಪಡಿ ಮಾಡಿರುವುದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿರುತ್ತೇವೆ ಎಂದು ಮಾತನಾಡಿದರು

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ದ್ವಿ.ದ ಸಹಾಯಕಾರದ ಸುರೇಶ ಆಯಟ್ಟಿ, ಸುಮಂಗಲಾ ವಿಠ್ಠಲ ಉಪ್ಪಾರ ಶಿವಲೀಲಾ ಮಾರಿಹಾಳ ದೀಪಾ ಮಲ್ಲಪ್ಪಾ ಶಿಂದೋಗಿ ಮಮತಾ ಗಂಗಮ್ಮನವರ ಪುಂಡಲೀಕ ಹಲಕರ್ಣಿ ಕೆಂಪ್ಪಣ ಗಡ್ಕರಿ ಸಬೀರ ಮುಜಾವರ ಉಪಸ್ಥಿತರಿದ್ದರು

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group