spot_img
spot_img

ವಿದ್ಯುತ್ ಸಮಸ್ಯೆಗಳಿಗೆ 24*7 ಸಂಪರ್ಕಿಸಲು ಕೋರಿಕೆ

Must Read

- Advertisement -

ಸಿಂದಗಿ: ತಾಲೂಕಿನ ಹೆಸ್ಕಾಂ ಸಿಂದಗಿ ಉಪ-ವಿಭಾಗ ವ್ಯಾಪ್ತಿಯಲ್ಲಿ ಯಾವುದೇ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ರೈತರು/ಗ್ರಾಹಕರು ಪ್ರಥಮ ಹಂತದಲ್ಲಿ ತಮ್ಮ ಗ್ರಾಮಗಳಿಗೆ ಸಂಭಂಧಿಸಿದ ಲೈನ ಮೆನ್ ಗಳನ್ನು ಸಂಪರ್ಕಿಸಿ ಹಾಗೂ ನಗರ ಶಾಖೆಗೆ ಸಂಬಂಧಿಸಿದಂತೆ ವಿದ್ಯುತ್ ಸಮಸ್ಯೆಗಳಿದ್ದರೆ 24*7 ವಾಹನ ಸಿಬ್ಬಂದಿಯ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ನಂತರ ಎರಡನೇ ಹಂತದಲ್ಲಿ ನೇರವಾಗಿ ಈ ಕೆಳಗೆ ತಿಳಿಸಿದ ಶಾಖಾಧಿಕಾರಿಗಳ ಹೆಸರಿನ ಮುಂದೆ ತೋರಿಸಿದ ದೂರವಾಣಿ ಸಂಖ್ಯೆ ಗಳಿಗೆ ಸಂಪರ್ಕಿಸಿ, ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹೆಸ್ಕಾಂ ಉಪವಿಭಾಗಾಧಿಕಾರಿ ವಿಶಾಲ ಧ. ಧರೆಪ್ಪಗೋಳ 9448370254 ವಿನಂತಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿಂದಗಿ ನಗರ ಶಾಖಾಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ಎಸ್ ಐ ದುದಗಿ 94808 82928, 24*7 ವಾಹನ ಸಿಬ್ಬಂದಿ 94808 83003, ಸಿಂದಗಿ ಗ್ರಾಮೀಣ ಬಾಂದಾಳ, ಮಲಘಾನ, ಚಾಂದಕವಟೆ, ಬ್ಯಾಕೋಡ ಗ್ರಾಮಸ್ತರು ಬಿ ಆ ಅಗಸರ 94808 83008, ಗೋಲಗೇರಿ; ಡಿ ಎಮ್ ಹಂಚಿನಾಳ 94808 83012/94808 3018 ಗೋಲಗೇರಿ, ಯಲಗೋಡ, ಹೊನ್ನಳಿ, ಗುಬ್ಬೆವಾಡ, ಮೊರಟಗಿ ಆರ್, ಎಮ್ ಯಡ್ರಾಮಿ 94808 83006. ಮೋರಟಗಿ; ಗಬಸಾವಳಗಿ, ಗುತ್ತರಗಿ, ನಾಗಾವಿ, ಯರಗಲ್ಲ, ಯಂಕಂಚಿ, ಸುಂಗಟಾಣ, ಕಕ್ಕಳಮೇಲಿ. ಆಲಮೇಲ; ಬಿ ಎಸ್ ಮಣೂರ 94808 82934, ಆಲಮಲ-2 ಫೀಡರ್ ಮ್ಯಾನೇಜರ್ ಎಮ್ ಎಟ್ ಮುಲ್ಲಾ 94808 82954, ಬಳಗಾನೂರ, ರಾಮಪುರ, ಹಿಕ್ಕನಗುತ್ತಿ, ಕೋರಳ್ಳಿ. ದೇವಣಗಾಂವ; ಎಸ್ ಬಡವಾಳ 94808 83009 ದೇವಣಗಾಂವ, ಬಗಲೂರ, ದೇವರನಾವದಗಿ, ಬಮ್ಮನಳ್ಳಿ ಈ ಗ್ರಾಮಗಳ ರೈತರು ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group