spot_img
spot_img

ಪಟ್ಟಣದಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ಪಥ ಸಂಚಲನ

Must Read

ಸಿಂದಗಿ: ಪಟ್ಟಣದಲ್ಲಿ ಸತತ 7 ದಿನಗಳ ವರೆಗೆ ನಡೆಯುತ್ತಿರುವ ಗಜಾನನ ಉತ್ಸವ ಅತೀ ವಿಜೃಂಭಣೆಯಿಂದ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ಮುಂಜಾಗೃತ ವಹಿಸಲು ಪಟ್ಟಣದಲ್ಲಿ ಡಿವೈಎಸ್‍ಪಿ ಚಂದ್ರಕಾತ ನಂದರೆಡ್ಡಿ ನೇತೃತ್ವದಲ್ಲಿ 80 ಜನ ಐಆರ್.ಬಿ ಹಾಗೂ ಪೊಲೀಸ ಇಲಾಖೆ ಸಿಬ್ಬಂದಿ ಪಥಸಂಚಲನ ಮಾಡಿದರು.

ಈ ಸಂದರ್ಭದಲ್ಲಿ ಸಿಪಿಐ ರವಿ ಉಕ್ಕುಂದ, ಪಿಎಸೈ ನಿಂಗಣ್ಣ ಪೂಜಾರಿ, ದೇವರ ಹಿಪ್ಪರಗಿ ಅಜೀತಕುಮಾರ ಹೊಸಮನಿ, ಆಲಮೇಲ ಪಿಎಸ್‍ಐ ಸುರೇಶ ಗಟ್ಟಿ ಸೇರಿದಂತೆ 80 ಜನ ಐಆರ್‍ಬಿ ಹಾಗೂ ಪೊಲೀಸ ಇಲಾಖೆ ಸಿಬ್ಬಂದಿ ಪಥ ಸಂಚಲನದಲ್ಲಿ ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!