ದೇಶದ ಅತ್ಯುನ್ನತ ದೇಶಪ್ರೇಮಿ ಸಂಘಟನೆಯಾದ RSS ರಾಜಕೀಯ ವಿಭಾಗದ ಅತ್ಯುನ್ನತ ಎರಡನೆ ಸ್ಥಾನದ ಸರಕಾರ್ಯವಾಹಕರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆಯವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.
RSS ಪ್ರಮುಖ ಮೋಹನ ಭಾಗವತ ಅವರ ನಂತರದ ಸ್ಥಾನ ಪಡೆದಿರುವ ಹೊಸಬಾಳೆಯವರು ಶಿವಮೊಗ್ಗ ಜಿಲ್ಲೆಯ ಸೊರಬದವರು.