spot_img
spot_img

ಬೇಸಿಗೆಯಲ್ಲಿ ಜನರಿಗೆ ನೀರು ನೀಡುವ   ಕಾರ್ಯಕರ್ತರಿಗೆ ಸನ್ಮಾನ

Must Read

ಸಿಂದಗಿ: ಜನರ ಸೇವೆ ಪುಣ್ಯದ ಕಾರ್ಯ ಜನರ ಸೇವೆ ಜನಾರ್ಧನ ಸೇವೆ ಈ ಕಾರ್ಯ ಸಲ್ಲಿಸಿದ್ದು ಅತ್ಯಲ್ಪವಲ್ಲ.ಇದೊಂದು ಉತ್ತಮ ಪ್ರತಿಫಲದಾಯಕ ಕೆಲಸ. ವೇದಿಕೆ ನಮ್ಮ ಠಾಣೆಯ ಆವರಣದಲ್ಲಿ ನೀರಿನ ವ್ಯವಸ್ಥೆ ಮಾಡಿತು ಇದರಿಂದ ಅನೇಕರ ಬಾಯಾರಿಕೆ ನೀಗಿ ಪ್ರಯೋಜನ ಪಡೆದರು ಎಲ್ಲಾ ಸಿಬ್ಬಂದಿ ಪರವಾಗಿ  ನಾನು ಧನ್ಯವಾದಗಳನ್ನು ಹೇಳುತ್ತೇನೆ  ಮತ್ತು ಮಾನವೀಯತೆಯ ಸೇವೆಯಲ್ಲಿ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಪಿ ಎಸ್ ಐ ನಿಂಗಪ್ಪ ಪೂಜಾರಿ ಹೇಳಿದರು.

ಪಟ್ಟಣದ ಅಖಿಲ ಭಾರತ ಸಂದೇಶ ವೇದಿಕೆ ಸಿಂದಗಿ ಘಟಕದ ವತಿಯಿಂದ ಬೇಸಿಗೆ ಕಾಲದಲ್ಲಿ ನಗರದಲ್ಲಿ ಜನರಿಗೆ ನೀರು ಕುಡಿಸುವ ಸೇವೆಯನ್ನು ನೀಡಿದ ವೇದಿಕೆ  ಕಾರ್ಯಕರ್ತರಿಗೆ ಸನ್ಮಾನ ಮಾಡಿ  ಪ್ರೋತ್ಸಾಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮೌಲಾನಾ ದಾವುದ ನದ್ವಿ, ಮೌಲಾನಾ ಕಲೀಮುಲ್ಲಾ  ಹಜರತ್ ಪಟೇಲ್ ಬಿರಾದಾರ, ಖಾರಿ ಅಬುಲ್ ಖೈರ್, ಮೌಲಾನಾ ಇಬ್ರಾಹಿಂ ದೇವರಹಿಪ್ಪರಗಿ, ಮೌಲಾನಾ ಇಬ್ರಾಹಿಂ ನದ್ವಿ ಮತ್ತಿತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!