spot_img
spot_img

ಬೀದರನಲ್ಲಿ ಸಾವರ್ಕರ ಬ್ಯಾನರ್

Must Read

spot_img

ಬೀದರ –  ಬಸವಣ್ಣನವರು ನಡೆದಾಡಿದ ನಾಡು ಬೀದರ್ ನಲ್ಲಿ ಸಾವರ್ಕರ್ ಬ್ಯಾನರ್ ಸದ್ದು ಮಾಡಿದ್ದು ಮೊಟ್ಟಮೊದಲ ಬಾರಿಗೆ  ಸಾವರ್ಕರ್ ಗಣೇಶ್ ಮಂಡಳ ಉದ್ಭವವಾಗಿದೆ.

ಬೀದರ್ ತಾಲ್ಲೂಕಿನ ಕೊಳರ( ಕೆ) ಗ್ರಾಮದಲ್ಲಿ ಸಾವರ್ಕರ್ ಗಣೇಶ್ ಮಂಡಳ ಸ್ಥಾಪನೆ ಮಾಡಲಾಗಿದೆ. ಸಾವರ್ಕರ್ ಜೊತೆ ಹಿಂದೂ ಶ್ರೀರಾಮ ಸೇನೆ  ಮುಖ್ಯಸ್ಥ ಪ್ರಮೋದ್ ಮುತಾಲಿಕ ಬ್ಯಾನರ್ ಕೂಡ ಪ್ರದರ್ಶಿಸಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!