- Advertisement -
ಬೀಳಗಿ: ತಾಲೂಕಿನ ಬಾಡಗಂಡಿ ಬಾಡಗಂಡಿಯ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಮಕ್ಕಳ ಸಂಸತ್ ಪದಗ್ರಹಣ ಸಮಾರಂಭ ಜರುಗಿತು
ಕಾಲೇಜಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಲಿಂಗಾರೆಡ್ಡಿ ಕುರ್ತ ಕೋಟಿ ಅವರ ಸುಪುತ್ರ, ಚಿರಾಗ್ 2024 25 ನೇ ಸಾಲಿನ ಕ್ರೀಡಾ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶಿವ ಬೋಧ ಶೆಟ್ಟಿ ಅವರು ತಿಳಿಸಿದರು
ನಂತರ ನಡೆದ ಸರಳ ಸಮಾರಂಭದಲ್ಲಿ ಕಾಲೇಜಿನ ಆಡಳಿತ, ಸಲಹೆಗಾರರಾದ ಎಚ್ ಬಿ ಧರ್ಮಣ್ಣವರ ಪ್ರಾಚಾರ್ಯ ಶಿವ ಬೋಧ ಶೆಟ್ಟಿ ಮತ್ತು ಬೀಳಗಿ ಎಎಸ್ಐ ಎಸ್ ಎಸ್ ಬದಾಮಿ ಉಪಸ್ಥಿತರಿದ್ದರು