spot_img
spot_img

ಮಳೆ ಎಂಜಾಯ್ ಮಾಡಿದ ಶಾಲಾ ಮಕ್ಕಳು

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಸತತವಾಗಿ ಮೂರು ದಿವಸ ದಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು ಬೀದರ್ ನ ಪಾಠಶಾಲೆ ಪಬ್ಲಿಕ್ ಶಾಲೆಯ ಮಕ್ಕಳು ಮಳೆ ದಿವಸ ಆಚರಣೆ ಮಾಡಿ ಕುಣಿದಾಡಿದರು.

ಜಿಟಿ ಜಿಟಿ ಮಳೆ ದಿವಸ ಮಾಡಿದ ಪಾಠಶಾಲೆ ಮಕ್ಕಳು ವಿವಿಧ ರಂಗಿನ ಛತ್ರಿಗಳನ್ನು ಕೈಯಲ್ಲಿ ಹಿಡಿದು ಕೊಂಡು ಹಾಡು ಹಾಡಿ ಡ್ಯಾನ್ಸ್ ಮಾಡಿ ನಲಿದಾಡಿದರು.

ಬೀದರ್ ತಾಲೂಕಿನ ಹಮ್ಮಿಲಾಪುರ ಗ್ರಾಮದ ಪಾಠಶಾಲೆ ಪಬ್ಲಿಕ್ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯ ಮಕ್ಕಳು ಡ್ಯಾನ್ಸ್ ನಲ್ಲಿ ಬಾಗಿಯಾಗಿ ಮಳೆಯನ್ನು ಎಂಜಾಯ್ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!