ಸಿಂದಗಿ: ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ 8ನೇ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ನಿಮಿತ್ತ ಜೂ 27,28,29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಪೋಟೋಗ್ರಾಫರ ಪ್ರಶಸ್ತಿಗೆ ಪಟ್ಟಣದ ಯಂಪೂರೆ ಡಿಜಿಟಲ್ ಸ್ಟುಡಿಯೋದ ಮಾಲೀಕ ಪಂಡಿತ ಯಂಪೂರೆ, ಅಲ್ದಿ ಸುಡಿಯೋದ ಮಾಲಿಕ ಅಂಬರೀಶ ಅಲ್ದಿ, ಆಲಮೇಲ ಅರವಿಂದ ಸ್ಟುಡಿಯೋದ ಮಾಲೀಕ ಅರವಿಂದ ಕುಲಕರ್ಣಿ, ಗೋಲಗೆರಿ ಕಲ್ಯಾಣಿ ಸ್ಟುಡಿಯೋದ ಮಾಲೀಕ ಕಲ್ಲಪ್ಪ ಯಂಕಂಚಿ 4 ಜನರು ಫೋಟೋಗ್ರಾಫರ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಂದು ತಾಲೂಕಾಧ್ಯಕ್ಷ ಪರುಶುರಾಮ ಗೂಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Articles Like This
- Advertisement -