spot_img
spot_img

ಕರ್ನಾಟಕ ರಣಧೀರ ಪಡೆಯ ಪದಾಧಿಕಾರಿಗಳ ಆಯ್ಕೆ

Must Read

ಸಿಂದಗಿ: ಕರ್ನಾಟಕ ರಣಧೀರ ಪಡೆಯ ಸಂಘಟನೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶಕುಮಾರ ಅವರ ಆದೇಶದ ಮೇರೆಗೆ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ, ಎಂ. ಮಣಿಗಿರಿ ಇವರ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಪದಾಧಿಕಾರಿಗಳ ಆಯ್ಕೆ ಕುರಿತು ಕಾರ್ಯಕರ್ತರ ಸಭೆ ಮಾಡಲಾಯಿತು.

ತಾಲೂಕ ಅಧ್ಯಕ್ಷರಾಗಿ ದಸ್ತಗೀರಸಾಬ, ಸಾ, ನದಾಫ ಗಣಿಹಾರ, ಉಪಾಧ್ಯಕ್ಷರಾಗಿ ಸಂತೋಷ, ನಾಯ್ಕೋಡಿ, ಡವಳಾರ, ಕಾರ್ಯಾಧ್ಯಕ್ಷರಾಗಿ – ಪರಸುರಾಮ, ಉಪ್ಪಾರ, ಸಂಘಟನಾ ಕಾರ್ಯದರ್ಶಿಯಾಗಿ ಹಣಮಂತ ಕುಂಬಾರ, ತಾಲೂಕ ಸಂಚಾಲಕರಾಗಿ ದತ್ತು ಬಿರಾದಾರ ಹಿಕ್ಕನಗುತ್ತಿ, ನಗರ ಘಟಕ ಅಧ್ಯಕ್ಷರಾಗಿ – ವಿಜಯಕುಮಾರ, ಯಾಳವಾರ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಅಜೀತ ಸೂರ್ಯವಂಶಿ ಮಲಘಾಣ ಹೀಗೆ ಕರ್ನಾಟಕ ರಣಧೀರ ಪಡೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!