- Advertisement -
ಕನಾ೯ಟಕ ರಾಜ್ಯ ಬರಹಗಾರರ ಸಂಘ (ರಿ)ಹೂವಿನ ಹಡಗಲಿ ಇವರ ವತಿಯಿಂದ ದಾವಣಗೆರೆಯಲ್ಲಿ ನಡೆಸಿದ ರಾಜ್ಯ ಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿಗೆ ಹಲವರು ಭಾಜನರಾಗಿದ್ದಾರೆ.
ಹಾಸನದ ಸಾಹಿತಿಗಳಾದ ಗೊರೂರು ಅನಂತರಾಜು, ಡಾ. ಬರಾಳು ಶಿವರಾಮ, ಚನ್ನರಾಯಪಟ್ಟಣ, ಎಸ್. ಎಸ್. ಪುಟ್ಟೇಗೌಡ, ಅರಕಲಗೂಡು, ಸುಂದರೇಶ್ ಡಿ ಉಡುವೇರೆ, ಎನ್. ಗಂಗಾಧರ,ಹಾಸನ, ಗಿರಿಜಾ ನಿವಾ೯ಣಿ, ಇಂದಿರಾ ಲೋಕೇಶ್, ಟಿ. ನಿರಂಜನಮೂತಿ೯ ಅರಸೀಕೆರೆ ಭಾಜನರಾದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗಾಗಿ ಶಿಕ್ಷಣ ಸೌರಭ ಪ್ರಶಸ್ತಿಯನ್ನು ನವಿಲುಹಳಿ ವಾಸುದೇವ್, ಕೆ. ಬಿ. ಸತೀಶ್, ಕಬ್ಬತ್ತಿ, ಶ್ವೇತ ಮೋಹನ್, ಹಾಸನ, ಶಾಂತಮ್ಮ ಹಾರನಹಳ್ಳಿ, ಭಾರತಿ ಚನ್ನಪಟ್ಟಣ ಇವರು ಪಡೆದರು.
ಕಲಾಕ್ಷೇತ್ರದಿಂದ ಹೆಚ್. ರಾಮಣ್ಣ ಪ್ರಶಸ್ತಿ ಪಡೆದರು. ಇವರಿಗೆ ಹಾಸನ ಜಿಲ್ಲಾಧ್ಯಕ್ಷರು ಸುಂದರೇಶ್ ಆಭಿನಂದಿಸಿದ್ದಾರೆ.