ಸಿಂದಗಿ: ಇಲ್ಲಿಯ ಮಕ್ಕಳ ಸಾಹಿತಿಗಳು, ಬಸವ ದಳದ ಮಾಜಿ ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಉಪಾಧ್ಯಕ್ಷರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಶಿವಕುಮಾರ ಮತ್ತು ಶರಣೆ ಶ್ರೀಮತಿ ನೀಲಾಂಬಿಕೆ ಶಿವಕುಮಾರ ಶಿವಸಿಂಪಿ ದಂಪತಿಗಳಿಗೆ ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಪೂಜ್ಯ ಶ್ರೀ ಮುರುಘಾ ಶರಣರು ಶರಣ ದಂಪತಿ ಪುರಸ್ಕಾರ ನೀಡಿ ಆರ್ಶಿರ್ವದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಶರಣ ನಾನಾಗೌಡ ಪಾಟೀಲರು ಉಪಸ್ಥಿತರಿದ್ದರು.