ಶ್ರವಣ ನಕ್ಷತ್ರ
🌷ಚಿಹ್ನೆ– ಕಿವಿ, ಅಸಮ ಸಾಲಿನಲ್ಲಿ ಮೂರು ಹೆಜ್ಜೆ ಗುರುತುಗಳು
🌷ಆಳುವ ಗ್ರಹ– ಗುರು
🌷ಲಿಂಗ-ಪುರುಷ
🌷ಗಣ-ದೇವ
🌷ಗುಣ– ಸತ್ವ / ತಮಸ್ / ರಜಸ್
🌷ದೇವತೆ– ವಿಷ್ಣು
🌷ಪ್ರಾಣಿ– ಹೆಣ್ಣು ಕೋತಿ
🌷ಭಾರತೀಯ ರಾಶಿಚಕ್ರ– 10 ° – 23 ° 20 ಮಕರ
🌷ಶ್ರವಣ ನಕ್ಷತ್ರವನ್ನು ‘ಕಲಿಕೆಯ ನಕ್ಷತ್ರ’ ಎಂದೇ ಕರೆಯಲಾಗುತ್ತದೆ.
🍀ಇಪ್ಪತ್ತೇಳು ನಕ್ಷತ್ರಗಳಲ್ಲಿ ಶ್ರವಣ ನಕ್ಷತ್ರವು ಇಪ್ಪತ್ತೆರಡನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಚಂದ್ರ ದೇವನಾಗಿದ್ದಾನೆ. ತಂದೆ- ತಾಯಿಗಾಗಿ ತನ್ನ ಸರ್ವಸ್ವನ್ನೇ ತ್ಯಾಗ ಮಾಡಿದ ಶ್ರವಣ ಕುಮಾರನ ಪ್ರತೀಕವಾಗಿ ನಕ್ಷತ್ರಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳಲ್ಲಿ ಅನೇಕ ವಿಶೇಷತೆಗಳಿವೆ. ಈ ವ್ಯಕ್ತಿಗಳು ಪ್ರಾಮಾಣಿಕರಾಗಿರುತ್ತಾರೆ.
🍀ಅತ್ಯಂತ ಜವಾಬ್ದಾರಿಯುತ ನಡವಳಿಕೆ ಇವರದ್ದಾಗಿರುತ್ತದೆ. ಕರ್ತವ್ಯ ಪರಿಪಾಲನೆಯಲ್ಲಿ ಈ ವ್ಯಕ್ತಿಗಳು ಹೆಸರುವಾಸಿಯಾಗಿರುತ್ತಾರೆ. ಶ್ರವಣ ನಕ್ಷತ್ರದಲ್ಲಿ ಜನಿಸಿದವರು ಯಾವ ಕೆಲಸಕ್ಕೆ ಕೈಹಾಕಿದರೂ ಸಫಲತೆಯನ್ನು ಕಾಣುತ್ತಾರೆ. ಅನಾವಶ್ಯಕ ಖರ್ಚುಗಳನ್ನು ಈ ವ್ಯಕ್ತಿಗಳು ಮಾಡುವುದಿಲ್ಲ. ಹಾಗಾಗಿ ಹಲವರು ಇವರನ್ನು ಕಂಜೂಸ್‌ಗಳೆಂದು ಭಾವಿಸುತ್ತಾರೆ. ಶ್ರವಣ ನಕ್ಷತ್ರದಲ್ಲಿ ಜನಿಸಿದವರು ಸೂಕ್ಮ ಸ್ವಭಾವದವರಾಗಿರುತ್ತಾರೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387