ಶ್ರೀ ನಿತ್ಯ ಪಂಚಾಂಗ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

🕉 ಶ್ರೀ ಗುರುಭ್ಯೋ ನಮಃ🕉

🔯 ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ 🔯 ‌ ‌ ‌ ‌

ಶ್ರೀ ನಿತ್ಯ ಪಂಚಾಂಗ


ದಿನಾಂಕ : 12/04/2021

- Advertisement -

ವಾರ : ಸೋಮ ವಾರ ಶ್ರೀ ಶಾರ್ವರಿ ನಾಮ : ಸಂವತ್ಸರೇ
ಉತ್ತರಾಯಣೇ : ಶಿಶಿರ ಋತೌ ‌ ‌ ‌ ‌‌‌
ಫಾಲ್ಗುಣ ಮಾಸೇ ಕೃಷ್ಣ : ಪಕ್ಷೇ ಅಮಾವಾಸ್ಯಾಂ (ಪ್ರಾರಂಭ ಸಮಯ : ಶನಿ ರಾತ್ರಿ 05-23 am ರಿಂದ ಅಂತ್ಯ ಸಮಯ : ಸೋಮ ಹಗಲು 06-39 am) ಆದಿತ್ಯ ವಾಸರೇ : ವಾಸರಸ್ತು ‌ ರೇವತಿ ನಕ್ಷತ್ರೇ (ಪ್ರಾರಂಭ ಸಮಯ : ರವಿ ಹಗಲು 08-56 am ರಿಂದ ಅಂತ್ಯ ಸಮಯ : ಸೋಮ ಹಗಲು 11-28 am ರವರೆಗೆ) ವೈಧೃತಿ ಯೋಗೇ (ಸೋಮ ಹಗಲು 02-25 pm ರವರೆಗೆ) ನಾಗವಾನ್ ಕರಣೇ (ಸೋಮ ಹಗಲು 07-59 am ರವರೆಗೆ) ಉಪರಿ ಕಿಂಸ್ತುಘ್ನ ಕರಣೇ (ಸೋಮ ರಾತ್ರಿ 09-05 pm ರವರೆಗೆ) ಸೂರ್ಯ ರಾಶಿ : ಮೀನ‌ ಚಂದ್ರ ರಾಶಿ : ಮೀನ

ಬೆಂಗಳೂರಿಗೆ ಅಗ್ನಿಹೋತ್ರ ‘ಸಮಯಕ್ಕನುಸಾರವಾಗಿ ‌

ಸೂರ್ಯೋದಯ – 06-13 am
ಸೂರ್ಯಾಸ್ತ – 06-29 pm
ದಿನದ ವಿಶೇಷ – ಯುಗಾದಿ ಅಮಾವಾಸ್ಯೆ
ಅಶುಭ ಕಾಲಗಳು ‌ ‌ ರಾಹುಕಾಲ‌ ‌ ‌
07-43 am -09-15 am

ಯಮಗಂಡಕಾಲ
10-48 am -12-20 pm ಗುಳಿಕಕಾಲ
01-53 pm -03-26 pm
ಅಮೃತ ಕಾಲ : ಸೋಮ ಹಗಲು 08-15 am ರಿಂದ ‌ 10-37 am ರವರೆಗೆ


ನುಡಿಮುತ್ತು

_ನಮ್ಮ ಗೌರವ ಬೇರೆಲ್ಲೂ ಇಲ್ಲ,_
_ನಮ್ಮ ನಾಲಿಗೆಯಲ್ಲೇ ಇದೆ._

ತಪ್ಪು ಇಲ್ಲದ ಕಡೆ ತಲೆಬಾಗಿಸಬೇಡ..
ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡ.

ಆಡುವ ಮಾತುಗಳಿಗಿಂತ
ಆಡದೇ ಉಳಿದ ಮಾತುಗಳನ್ನು ಅರ್ಥಮಾಡಿಕೊಂಡರೆ,ಸಂಬಂಧಗಳು ಗಟ್ಟಿಯಾಗುತ್ತವೆ.

ನೀವು ನಕಾರಾತ್ಮಕ ಮನಸ್ಸನ್ನಿಟ್ಟುಕೊಂಡು ಸಕಾರಾತ್ಮಕ ಜೀವನವನ್ನು ನಡೆಸುವುದು ಸಾಧ್ಯವಿಲ್ಲ. ಈ ಕೆಲಸ ನನ್ನಿಂದ ಸಾಧ್ಯವಿಲ್ಲ ಅಂದುಕೊಂಡು, ಯಾವ ಕೆಲಸವನ್ನೂ ಮಾಡಿ ಮುಗಿಸಲು ಸಾಧ್ಯವಿಲ್ಲ. ಎಲ್ಲಾ ಸಂದರ್ಭಗಳಲ್ಲೂ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು.”

ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಯಾರಾದರು ಕೆಟ್ಟದ್ದನ್ನು ಮಾಡಿದ್ದರೂ ನೆನಪಿಗೆ ತಂದುಕೊಳ್ಳುವುದಿಲ್ಲ. ಅವರು ಪರೋಪಕಾರಕ್ಕಾಗಿ ಕೆಲಸ ಮಾಡುವರೇ ಹೊರತು, ಪ್ರತ್ಯುಪಕಾರವನ್ನು ಬಯಸುವುದಿಲ್ಲ.

Do not take rest after your first Victory. Because if you fail in Second, more Lips are waiting to say, that your First victory was just Luck.

When Ambitions Overtake Performance, The Gap is called Frustrations.. but, If Performance Overtakes Ambitions, it’s called Success.

Relation is not Collection. Of People But it is Selection of Hearts. We need to put all Efforts to hold them for Life Time .

Life Ends When you Stop Dreaming, Hope ends when you Stop believing, Love Ends When you Stop Caring. So Dream and Love. Make Life Beautiful.

To make a difference in Someone’s Life you do not have to be Brilliant, Rich and Beautiful, or perfect. You just have to Care.

There is no need to be perfect to Inspire others. Let people get inspired by how you deal with your Imperfections.

The best revenge is to move on to your goal & getting over it . Don’t give some one the satisfaction of watching you suffer. Success is the best revenge for everything. Revenge is always the law of outlaws.
Never waste your precious time in planning for taking revenge. Those who hurt you will eventually face their own Karma. Trust the God he will take up the rest.
The best revenge you could ever take on a person who hurt you is to make sure that, just let the person see , that you are happy without him. Nothing drives people crazier than seeing someone has a good life without him.


ಯುಗಾದಿ ಅಮಾವಾಸ್ಯೆ ಇಂದು ಬೆಳಿಗ್ಗೆ 08:00ಕ್ಕೆ ಮುಕ್ತಾಯ.
ಯುಗಾದಿ ಪಾಡ್ಯ ಪ್ರಾರಂಭ ಆಗೋದು ಇಂದು ಬೆಳಿಗ್ಗೆ 08:05ಕ್ಕೆ.
ಯುಗಾದಿ ಪಾಡ್ಯ ಮುಕ್ತಾಯ ಆಗೋದು ನಾಳೆ ಬೆಳಿಗ್ಗೆ 10:20ಕ್ಕೆ.

ಹಿಂದುಗಳ ಹೊಸ ವರ್ಷ
“ಯುಗಾದಿ ಹಬ್ಬ” ನಾಳೆ ಪ್ರಾರಂಭ ಎಲ್ಲರಿಗೂ ಮುಂಗಡವಾಗಿ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.


ಕೇಶವ ನಾರಾಯಣ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!