spot_img
spot_img

ಸಿಂದಗಿ – ಪಿಯೂಸಿ ಫಲಿತಾಂಶ

Must Read

ಸಿಂದಗಿ: ಪಟ್ಟಣದ ಎಲೈಟ್ ವಿಜ್ಞಾನ ಪಪೂ ಕಾಲೇಜು ತಾಲೂಕಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಆಕಾಶ ತುಕಾರಾಮ್ ತೋರತ್(ಅಥಣಿ) 600ಕ್ಕೆ 578 , 96.33% ಕಾಲೇಜಿಗೆ ದ್ವಿತೀಯ ಅಭಿಶೇಕ ರಾಯಪ್ಪ ಸೊನ್ನಹಳ್ಳಿ 600ಕ್ಕೆ 575, 95.83%, ತೃತೀಯ ಸಚಿನ್ ಮನೋಹರ್ ಮದನೆ 600ಕ್ಕೆ 563, 93.83%, ಮಾಣಿಕ್ಕಮ್ಮ 558, ಕವಿತಾ ಸಜ್ಜನ್ 553, ಶ್ವೇತಾ ಕುಂಬಾರ 552, ಮಾನಪ್ಪ ರಾಣಿ 551, ಮುಜಾಮಿಲ್ಲ ಬಿರಾದಾರ 550, ತಸ್ಲೀಮ್ ಸೀತನೂರ 550, ಭರತ್‍ಕುಮಾರ ನಡಕೂರ 549, ವಹೀನ್ ಬಾನು 547, ಮಲ್ಲನಗೌಡ ಬಿರಾದಾರ 546 ಸೇರಿದಂತೆ 45 ವಿದ್ಯಾರ್ಥಿಗಳು 500 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಸಾಧನೆಗೆ ಕಾಲೇಜಿನ ಆಡಳಿತಾಧಿಕಾರಿ, ಅಧ್ಯಕ್ಷ, ಎಂ.ಎಂ.ಅಸಂತಾಪೂರ, ಪ್ರಾಚಾರ್ಯ ಐ ಎ ಜುಮನಾಳ ಹಾಗೂ ಕಾಲೇಜಿನ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!