Homeಸುದ್ದಿಗಳುಹೊಸ ಇತಿಹಾಸ ಸೃಷ್ಟಿಸಿದ ನೈರುತ್ಯ ರೈಲ್ವೆ: ಎರಡು ಎಲೆಕ್ಟ್ರಿಕ್ ರೈಲುಗಳ ಯಶಸ್ವಿ ಸಂಚಾರ..!

ಹೊಸ ಇತಿಹಾಸ ಸೃಷ್ಟಿಸಿದ ನೈರುತ್ಯ ರೈಲ್ವೆ: ಎರಡು ಎಲೆಕ್ಟ್ರಿಕ್ ರೈಲುಗಳ ಯಶಸ್ವಿ ಸಂಚಾರ..!

ಹುಬ್ಬಳ್ಳಿ: ವಿಶ್ವದ ಅತಿ ಉದ್ದ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಬಹುದಿನಗಳ ನಿರೀಕ್ಷೆಯಲ್ಲಿದ್ದ ಎಲೆಕ್ಟ್ರಿಕಲ್ ಸಂಚಾರವನ್ನು ಆರಂಭಿಸುವ ಮೂಲಕ‌ ಹೊಸ ಇತಿಹಾಸ ಸೃಷ್ಟಿಯಾಗಿದೆ.

ಇಂದು ಮೈಸೂರು-ಶ್ರೀಸಿದ್ದಾರೂಢ ರೈಲ್ವೆ ನಿಲ್ದಾಣದ ನಡುವೆ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್‌ ಹಾಗೂ ವಿಜಯವಾಡ- ಶ್ರೀಸಿದ್ದಾರೂಢ ರೈಲು ನಿಲ್ದಾಣ ಹುಬ್ಬಳ್ಳಿ ನಡುವೇ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್‌ ರೈಲುಗಳು ಯಶಸ್ವಿಯಾಗಿ ಸಂಚರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿವೆ. ಇದರಿಂದ ಬಹುದಿನಗಳ ‌ಕನಸು ನನಸಾದಂತಾಗಿದೆ.‌

RELATED ARTICLES

Most Popular

error: Content is protected !!
Join WhatsApp Group