ಸಿಂದಗಿ: ಕುಂದಾಪುರದ ವರಸಿದ್ದಿ ವಿನಾಯಕ ಕೆರಾಡಿ ಪಿಯು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ಗೋಲಗೇರಿ ಗ್ರಾಮದ ತಳವಾರದ ಸಮಾಜದ ವಿದ್ಯಾರ್ಥಿ ಗಂಟೆಪ್ಪ ಯಮನಪ್ಪ ನಾಯ್ಕೋಡಿ ಕಲಾ ವಿಭಾಗದಲ್ಲಿ 600ಕ್ಕೆ 551 (ಶೇ.92) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಬಂದಿದ್ದಾನೆ. ಅದರ ಪ್ರಯುಕ್ತ ಪತ್ರಕರ್ತ ಮಲ್ಲು ಕೆಂಭಾವಿ, ಡಿ.ಕೆ.ಸೀತನೂರ, ಮರ್ತೂಜ ಮಖಾಂದಾರ, ಯಮಮಪ್ಪ ನಾಯ್ಕೋಡಿ, ರಮೇಶ ನಾಯ್ಕೋಡಿ ಸೇರಿ ಸಿಹಿ ತಿನಿಸಿ ಸನ್ಮಾನಿಸಿದರು.
More Articles Like This
- Advertisement -