spot_img
spot_img

ಸಿದ್ದರಾಮೇಶ್ವರ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Must Read

ಸಿಂದಗಿ: ತಾಲೂಕಿನ ಮೋರಟಗಿಯಲ್ಲಿ ನಡೆದ ತಾಲೂಕ ಮಟ್ಟದ ವಿವಿಧ ಕ್ರೀಡೆಯಲ್ಲಿ 144 ಮೀ ಓಟದಲ್ಲಿ ನಾಗಪ್ಪ ಬಂಡಿವಡ್ಡರ ಪ್ರಥಮ, 1500 ಮೀಟರ ಓಟದಲ್ಲಿ ಮಹೇಶ ತಳವಾರ ಪ್ರಥಮ, ಚಕ್ರ ಎಸೆತದಲ್ಲಿ ದರ್ಶನ್ ಮಠ, ಪ್ರಥಮ ಉದ್ದ ಜಿಗಿತದಲ್ಲಿ ಶಿವುಕುಮಾರ ಬಂಡಿವಡ್ಡರ, ಗುಂಪು ಆಟದಲ್ಲಿ ಖೋ ಖೋ ಆಟದಲ್ಲಿ ವಿದ್ಯಾರ್ಥಿಗಳು ಪ್ರಥಮ, 200 ಮೀ ಓಟದಲ್ಲಿ ರೂಪಾ ಬಿರಾದಾರ ಪ್ರಥಮ, 400 ಮೀ ಓಟದಲ್ಲಿ ಮೇಘನಾ ಬಿರಾದಾರ ಪ್ರಥಮ, 800 ಮೀ ಓಟದಲ್ಲಿ ಪ್ರಿಯಾಂಕಾ ಬಳೂರಗಿ ಪ್ರಥಮ, 1500 ಮೀ ಓಟದಲ್ಲಿ ಸಾನಿಯಾ ಮುಲ್ಲಾ, ಪ್ರಥಮ ಉದ್ದ ಜಿಗಿತದಲ್ಲಿ ಮೇಘ ಬಿರಾದಾರ, ಪ್ರಥಮ ಸ್ಥಾನಗಳನ್ನು ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಕ್ಕಾಗಿ , ಕಾರ್ಯದರ್ಶಿ ಎಂ. ಎಸ್. ಪಾಟೀಲ್, ಪ್ರಾಚಾರ್ಯ ಟಿ. ಎನ್. ಲಮಾಣಿ, ಮುಖ್ಯಗುರು ಬಿ. ಎಸ್. ಪಾಟೀಲ್,ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ಅಭಿನಂದನೆಗಳು ಸೂಚಿಸಿದ್ದಾರೆ.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಚೇರಮನ್ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳು ಸಲ್ಲಿಸಿದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!