spot_img
spot_img

ಪಟ್ಟಣದ ಸಮಗ್ರ ಅಭಿವೃದ್ಧಿಯೇ ಕರವೇ ಗುರಿ

Must Read

- Advertisement -

ನಿಪ್ಪಾಣಿ – ಇಂದು ಕರ್ನಾಟಕ ರಕ್ಷಣಾ ವೇದಿಕೆ ಸದಲಗಾ ಘಟಕದ ವತಿಯಿಂದ ಪಟ್ಟಣದ ಅತ್ಯಾಧುನಿಕ ಬಸ್ ನಿಲ್ದಾಣದ ಆವರಣದಲ್ಲಿ ಆಗಬೇಕಿರುವ ಸಿ.ಸಿ ರಸ್ತೆ ಕಾಮಗಾರಿ ಪೂರ್ಣ ಮಾಡುವ ಕುರಿತು ಹಾಗೂ ಪಟ್ಟಣದ ಅಗ್ನಿಶಾಮಕದಳಕ್ಕೆ ಹೊಸ ವಾಹನಗಳನ್ನು ನೀಡುವ ಕುರಿತು ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಶಾಸಕರಾದ ಗಣೇಶ ಹುಕ್ಕೇರಿ, ಸಾರಿಗೆ ಆಯುಕ್ತರಾದ ಡಿ.ಸಿ ಶಶಿಧರ, ಸದಲಗಾ ಪೋಲಿಸ್ ಠಾಣೆ ಉಪ ನಿರೀಕ್ಷಕರಾದ ಕುಮಾರ ಹಿತ್ತಲಮನಿ, ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕರವೇ ತಾಲೂಕಾಧ್ಯಕ್ಷರಾದ ನಾಗೇಶ್ ಮಾಳಿ, ಸದಲಗಾ ಕರವೇ ಅಧ್ಯಕ್ಷರಾದ ಸಂಜು ಲಠ್ಠೆ, ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಕಾಸ ನಿಡಗುಂದೆ, ಕರವೇ ಮುಖಂಡರು ಅಭಿ ನಾಂದ್ರೆ, ವೈಭವ ಹಣಬರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group