spot_img
spot_img

ವಾಯುವ್ಯ ಶಿಕ್ಷಕ ಮತ್ತು ಪಧವಿಧರ ಕ್ಷೇತ್ರದ ಚುನಾವಣೆ; ಶಾಂತಿಯುತ ಮತದಾನ

Must Read

ಸಿಂದಗಿ: ತಾಲೂಕಿನ ಕ್ಷೇತ್ರದಲ್ಲಿ ಪದವಿಧರ ಒಟ್ಟು 2145 ಮತಗಳಲ್ಲಿ 1384 ಮತದಾನವಾಗಿದೆ. ಶಿಕ್ಷಕ ಕ್ಷೇತ್ರದಲ್ಲಿ 779 ಮತಗಳಲ್ಲಿ 684 ಮತದಾಗಿದೆ. ಆಲಮೇಲ ದಲ್ಲಿ ಪದವಿ ಕ್ಷೇತ್ರದಲ್ಲಿ ಒಟ್ಟು 415 ಮತಗಳಲ್ಲಿ 218 ಮತಗಳು, ಶಿಕ್ಷಕ ಕ್ಷೇತ್ರದಲ್ಲಿ ಒಟ್ಟು 109 ರಲ್ಲಿ 100 ಮತಗಳು, ಮೋರಟಗಿಯಲ್ಲಿ ಪದವಿ ಕ್ಷೇತ್ರದಲ್ಲಿ 250 ರಲ್ಲಿ 216 ಮತಗಳು ಶಿಕ್ಷಕ ಕ್ಷೇತ್ರದಲ್ಲಿ 64 ರಲ್ಲಿ 62 ಮತಗಳು, ಗೋಲಗೇರಿ ಯಲ್ಲಿ ಪದವಿ ಕ್ಷೇತ್ರದಲ್ಲಿ 294 ರಲ್ಲಿ 153 ಶಿಕ್ಷಕ ಕ್ಷೇತ್ರದಲ್ಲಿ 57 ರಲ್ಲಿ 46 ಮತಗಳು ಚಲಾವಣೆಗೊಂಡಿವೆ. ತಾಲೂಕಿನಲ್ಲಿ ಒಟ್ಟು ಪದವಿದರ ಕ್ಷೇತ್ರದಲ್ಲಿ ಒಟ್ಟು 3104 ಮತಗಳಲ್ಲಿ 2033 ಮತಗಳು ಶೇ 65.49 ತಾಲೂಕಿನಲ್ಲಿ ಒಟ್ಟು ಶಿಕ್ಷಕ ಕ್ಷೇತ್ರದಲ್ಲಿ 1009 ರಲ್ಲಿ 892 ಮತಗಳು 88.40 ಮತಗಳು ಚಲಾವಣೆ ಆಗಿವೆ.

ಧರಣಿ: ಉಭಯ ಪಕ್ಷಗಳ ಏಜೆಂಟರುಗಳು ಬೇಕಾಬಿಟ್ಟಿಯಾಗಿ ಕೋಣೆಯಲ್ಲಿ ಜಮಾಯಿಸಿದ್ದರಿಂದ ಏಜೆಂಟರ ನಡುವೆ ವಾಗ್ವಾದ ಪ್ರಾರಂಭವಾಯಿತು.

ಬಿಜೆಪಿ ಪಕ್ಷದ ಪಕ್ಷದ ಏಜೆಂಟರುಗಳು ಮತಗಟ್ಟೆಯ ಅವರಣದಲ್ಲಿ ಅನಗತ್ಯವಾಗಿ ಜಮಾಯಿಸಿದವರನ್ನು ಹೊರಗೆ ಕಳಿಸುವಂತೆ ಒತ್ತಾಯಿಸತೊಡಗಿದರು.

ಇದು ಸಫಲವಾಗದೆ ಇದ್ದಾಗ ಬಿಜೆಪಿ ಪಕ್ಷದ ಏಜೆಂಟರುಗಳು ತಹಸೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ಸ್ಥಳದಲ್ಲಿಯೇ ನಾಮ ನಿರ್ದೇಶಿತ ಸದಸ್ಯ ಮಲ್ಲು ಪೂಜಾರಿ ಧರಣಿ ಸತ್ಯಾಗ್ರಹ ನಡೆಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!