spot_img
spot_img

ನೂತನ ಪ್ರಾಚಾರ್ಯ ವ್ಹಿ.ಡಿ.ಸಿಂದಗಿ ಅವರ ಸನ್ಮಾನ

Must Read

ಸಿಂದಗಿ: ಶ್ರೀ ಗೊಲ್ಲಾಳೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ವ್ಹಿ.ಡಿ.ಸಿಂದಗಿ ಅವರನ್ನು ಗೋಲಗೇರಿಯ ನುಡಿಚಿತ್ರ ಪ್ರಕಾಶನದ ವತಿಯಿಂದ ಶಿಕ್ಷಕ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಹ ಶಿಕ್ಷಕರಾದ ಜಿ.ಬಿ.ಲಮಾಣಿ, ಕೆ.ಜಿ.ಎಸ್.ಗೋಲಗೇರಿ ಶಾಲೆಯ ಮುಖ್ಯ ಶಿಕ್ಷಕರಾದ ಆರ್.ಜಿ.ಬನಸಿ, ಶಿಕ್ಷಕರಾದ ಶ್ರೀಮಂತ್ ಕೆ.ಎಸ್, ಆರ್.ಡಿ.ಪವಾರ್, ಎಂ.ಎಸ್.ಮಣೂರ, ರಾಜಶೇಖರ ಕರ್ನಾಳ, ಪ್ರಕಾಶ್ ಹದಗಲ್, ಮಹೇಶ ಬಿರಾದಾರ, ಸಂತೋಷ ಅಂಕಲಗಿ, ಎಂ.ಎಸ್.ಚೌಧರಿ, ಡಿ.ಎಂ.ಮುಂಡಾಸೆ,ರಾಜಶ್ರೀ ಕರ್ನಾಳ, ಎಸ್.ಎಚ್.ತಳವಾರ, ಎ.ಎಸ್.ಬಿರಾದಾರ, ಶಿವಕುಮಾರ್ ಭಂಡಾರಿಮಠ, ಮಂಜುನಾಥ ತಳವಾರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!