spot_img
spot_img

ದಿ. 04 ರಂದು ಗೋಲಗೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

Must Read

ಸಿಂದಗಿ: ಮಾ.  04 ರಂದು 33/11 ಕೆ.ವಿ ಗೋಲಗೇರಿ ವಿದ್ಯುತ್ ಉಪಕೇಂದ್ರದಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ, ಸಹಾಯಕ ಕಾರ್ಯನಿರ್ವಾಹಕ

ಅಭಿಯಂತರರು (ವಿ), 33/11ಕೆ.2, ಎಸ್ & ಎಲ್ ವಿಭಾಗ ಹೆಸ್ಕಾಂ, ವಿಜಯಪುರ ರವರು ನೀಡಿದ ಆದೇಶದಂತೆ ಹೊನ್ನಳ್ಳಿ ಐ.ಪಿ. ವಂದಾಲ ಐ.ಪಿ. ನಂದಗೇರಿ ಐ.ಪಿ. ಡವಳಾರ ಐ.ಪಿ. ಗೋಲಗೇರಿ ಎನ್.ಜೆ.ವಾಯ್ (ನಿರಂತರ ಜ್ಯೋತಿ), ಸಾಸಾಬಾಳ ಐ.ಪಿ., ಗೋಲಗೇರಿ ಐ.ಪಿ. ಗ್ರಾಮಗಳು ಹೊನ್ನಳ್ಳಿ, ಸಲಾದಹಳ್ಳಿ, ಖಾನಾಪೂರ, ಕರವಿನಾಳ, ಬ್ರಹ್ಮದೇವನಮಡು ವಂದಾಲ, ಕದಾಪೂರ, ಯಲಗೋಡ, ಡಂಬಳ ಹಾಗೂ ಗೋಲಗೇರಿ, ಯಂಕಂಚಿ, ನಂದಗೇರಿ, ಡವಳಾರ ಹೊನ್ನಳ್ಳಿ, ಸಲಾದಹಳ್ಳಿ, ಪೀರಾಪೂರ, ಕರವಿನಾಳ, ಬ್ರಹ್ಮದೇವನಮಡು, ವಂದಾಲ, ಕದ್ರಾಪೂರ, ಯಲಗೋಡ, ಡಂಬಳ ಹಾಗೂ ಗೋಲಗೇರಿ,ಡವಳಾದ, ಚಿಕ್ಕ ಅಲ್ಲಾಪೂರ, ಸಾಸಬಾಳ ಹಾಗೂ ಗುಬ್ಬೇವಾಡ ಹಾಗೂ ಚಿಕ್ಕ ಅಲ್ಲಾಪೂರ ಗ್ರಾಮಗಳಿಗೆ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ ಎಲ್ಲ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಸಿಂದಗಿ ಉಪ ವಿಭಾಗದ ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!