spot_img
spot_img

ಮನೆಯ ಮೇಲ್ಛಾವಣಿ ಕುಸಿದು ವೃದ್ದೆ ಹಾಗೂ ಬಾಲಕಿಗೆ ಗಾಯ

Must Read

spot_img

ಸಿಂದಗಿ: ತಾಲೂಕಿನ ಕಡ್ಲೇವಾಡ (ಪಿಎ) ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ವೃದ್ದೆ ಹಾಗೂ ಬಾಲಕಿ ಗಾಯಗೊಂಡಿದ್ದಾರೆ.

ಸತತ ಮಳೆಯ ಪರಿಣಾಮ ತೇವಗೊಂಡಿರುವ ಮನೆಯ ಮೇಲ್ಛಾವಣಿ ಕುಸಿದು ಮಲಗಿದ್ದ ವೃದ್ದೆ ನೀಲಮ್ಮ ಶಂಕ್ರಯ್ಯ ಮಠ(65), ಮತ್ತು ಬಾಲಕಿ ಅಂಬಿಕಾ ಸೋಮಯ್ಯ ಮಠ(12) ಅವರು ಮಣ್ಣಿನ ಅವಶೇಷದಡಿ ಸಿಲುಕಿಕೊಂಡಿದ್ದರು.

ವೃದ್ದೆಯ ಕೈ, ತಲೆಗೆ ಪೆಟ್ಟಾಗಿದೆ, ಬಾಲಕಿಗೆ ಕಾಲು ಎದೆ ಭಾಗಕ್ಕೆ ಪೆಟ್ಟಾಗಿದೆ. ಸ್ಥಳೀಯರು ತಕ್ಷಣ ಸ್ಥಳಕ್ಕಾಗಮಿಸಿ ಇಬ್ಬರನ್ನು ರಕ್ಷಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೃದ್ದೆ ಮತ್ತು ಬಾಲಕಿಯನ್ನು ಅಫಜಲಪುರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!