ಶನೇಶ್ವರ ಸ್ಮರಣೆಯಿಂದ ಕಷ್ಟಗಳು ದೂರ- ವೀರೇಶ ಸ್ವಾಮಿಗಳು

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಬೈಲಹೊಂಗಲ – ಪ್ರತಿಯೊಬ್ಬ ಮಾನವನಿಗೆ ಕಷ್ಟಗಳು ಇರೋದು ಸಹಜ ಇಂತಹ ಸಂದರ್ಭದಲ್ಲಿ ಶನೇಶ್ವರನ ಪೂಜೆ ಹಾಗೂ ಸ್ಮರಣೆ ಮಾಡುವುದರಿಂದ ಕಷ್ಟಗಳು ದೂರವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಬಗಳಾಂಬ ದೇವಿಯ ಆರಾಧಕ ವೇದಮೂರ್ತಿ ವೀರೇಶ ಸ್ವಾಮಿಗಳು ಹೇಳಿದರು.

ಪಟ್ಟಣದ ಹೊಸ ರಸ್ತೆಯಲ್ಲಿರುವ ಬಗಳಾಂಬ ದೇವಿಯ ದೇವಸ್ಥಾನದಲ್ಲಿ ಗುರುವಾರ ನಡೆದ ಶನೇಶ್ವರ ಜಯಂತಿ ಹಾಗೂ ಅಮವಾಸೆ ನಿಮಿತ್ತ  ದೇವಿಯ ವಿಶೇಷ ಪೂಜಾಕಾರ್ಯದಲ್ಲಿ ಮಾತನಾಡಿದ ಅವರು ಲೋಕಕಲ್ಯಾಣ ಹಾಗೂ ಜನಕಲ್ಯಾಣಕ್ಕಾಗಿ ದೇಶವ್ಯಾಪಿ ಹಬ್ಬಿರುವ ಮಹಾಮಾರಿ ಕೊರೋನಾ ದೂರವಾಗಿ ಜನರಿಗೆ ಉತ್ತಮ ಆರೋಗ್ಯ ಸಿಗಲು ಹಾಗೂ ಈ ವರ್ಷ ಉತ್ತಮ ಮಳೆಯಾಗಿ ರೈತರಿಗೆ ಒಳ್ಳೆಯ ಬೆಲೆ ಬರುವ ಸಲವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಅಲ್ಲದೆ ಸೂರ್ಯಗ್ರಹಣದಿಂದ ಜನತೆಗೆ ಯಾವುದೇ ದುಷ್ಪರಿಣಾಮ ಆಗದಿರಲು ವಿಶೇಷ ಪೂಜೆ ಹೋಮ ಕಾರ್ಯ ಮಾಡಲಾಗಿದೆ ಎಂದು ನುಡಿದರು.

ನ್ಯಾಯವಾದಿ ಗಂಗಾಧರ ಗಿರಿಯನ್ನವರ, ನಿವೃತ್ತ ಉಪ ತಹಶಿಲ್ದಾರ ದತ್ತಾತ್ರೇಯ ಕುಲಕರ್ಣಿ. ಶಿವಯ್ಯ ಕಲ್ಲಯ್ಯನವರ, ಉದಯ ಕನ್ನಿ ನಾಯ್ಕರ, ಬಸವರಾಜ್ ಕೋರಿಕೊಪ್ಪ. ಜವಾಹರ್ ಪತ್ತಾರ, ಬಸವರಾಜ್ ಮುದಕವಿ. ಎಸ್ ವಿ  ತುರುಮರಿ, ಗಂಗಾಧರ್ ಬೊಂಗಾಳೆ. ಮಲ್ಲೇಶಪ್ಪ . ಕೋಲಕಾರ, ನಿವೃತ್ತ ಶಿಕ್ಷಕ ಕುಲಕರ್ಣಿ ಈ ಸಂದರ್ಭದಲ್ಲಿ ಹಾಜರಿದ್ದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!