spot_img
spot_img

ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಆಚರಿಸಿದ ಕೊಟಗ್ಯಾಳ ಗ್ರಾಮಸ್ಥರು

Must Read

spot_img

ಬೀದರ: ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕೊಟಗ್ಯಾಳ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಕ್ರೈಸ್ತ ಮುಸಲ್ಮಾನ ಬಾಂಧವರು ಎಲ್ಲಾ ಸೇರಿ ಸಂಭ್ರಮ ಸಡಗರದಿಂದ ದೇವರನ್ನು ಮೆರವಣಿಗೆ ಹಾಗೂ ಕುಣಿಸುವ ಮೂಲಕ ಬಲು ವಿಜೃಂಭಣೆಯಾಗಿ ಆಚರಿಸಿದರು.

ಗ್ರಾಮದ ಮುಖ್ಯ ದೇವರೆಂದೇ ಪ್ರಸಿದ್ದಿಯಾದ ಮೌಲಾಲಿ ದೇವರನ್ನು ಪೂಜಿಸಿ ಹೂವು ಮತ್ತು ನೀರಿನ ಅಭಿಷೇಕ ಮುಖಾಂತರ ಉರಿನೆಲ್ಲೆಡೆ ಮೆರವಣಿಗೆ ನಡೆಸಿದರು.

ಈ ಹಬ್ಬದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಮುಸಲ್ಮಾನ ಎಂಬ ಧರ್ಮ ಭೇದಭಾವವಿಲ್ಲದೆ ಎಲ್ಲಾ ಧಾರ್ಮಿಕ ನಡವಳಿಕೆಗಳ ಆಚರಣೆ ಮೇರೆಗೆ ಹಬ್ಬವನ್ನು ಪವಿತ್ರ ಹಬ್ಬವಾಗಿ ಆಚರಿಸಿ ಭಾವೈಕ್ಯತೆಯನ್ನು ಗ್ರಾಮಸ್ಥರು ತೋರಿದರು ಎಂದು ಹೇಳಬಹುದು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!