- Advertisement -
ಮೂಡಲಗಿ – ಹುನಗುಂದದ ಹೊನ್ನ ಕುಸುಮ ಸಾಹಿತ್ಯ ವೇದಿಕೆ ಏರ್ಪಡಿಸಿದ್ದ ಕಥಾ ಸ್ಪರ್ಧೆ ೨೦೨೪ ರಲ್ಲಿ ಮೂಡಲಗಿಯ ಪ್ರೊ. ಶಿವಕುಮಾರ ಕೋಡಿಹಾಳ ಅವರ ಕಥೆ ತೃತೀಯ ಬಹುಮಾನ ಪಡೆದಿದೆ.
ಪ್ರಥಮ ರಾಜು ಹಗ್ಗದ ಅವರ ‘ಸರಸೂ’ ಕಥೆ, ದ್ವಿತೀಯ ಶೀಲಾ ಗೌಡರ ಅವರ ‘ಗೋಲ್ಡ್ ಮೆಡಲ್’ ಬಹುಮಾನ ಪಡೆದಿದ್ದರೆ ತೃತೀಯ ಬಹುಮಾನವನ್ನು ನಾಗರತ್ನ ಭಾವಿಕಟ್ಟಿಯವರ ‘ಬೆಂದುಹೋದ ಭಾವಯಾನ’ ಹಾಗೂ ಪ್ರೊ.ಶಿವಕುಮಾರ ಕೋಡಿಹಾಳ ಅವರ ‘ಮರ್ಯಾದಾ ಹತ್ಯೆ’ ಕಥೆ ಪಡೆದುಕೊಂಡಿವೆ.
ಪ್ರೊ. ಕೋಡಿಹಾಳ ಅವರು ಮೂಡಲಗಿಯ ಶ್ರೀ ಶಿವಬೋಧರಂಗ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.