ಇಂದು ಮೂರ್ಖರ ದಿನಾಚರಣೆಯಂತೆ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಆಚರಣೆಗಳಿಂದ ಜ್ಞಾನ ಹೆಚ್ಚಾಗುತ್ತಿದ್ದ ಕಾಲವಿತ್ತು. ಯಾವಾಗ ಆಚರಣೆಗಳು ಮನರಂಜನೆಯ ಹಾದಿ ಹಿಡಿದವೋ ಅಜ್ಞಾನ ಹೆಚ್ಚಾಗುತ್ತಾ, ರಾಜಕೀಯಕ್ಕೆ ತಿರುಗಿ ಈಗಿದು ರೋಗದ ಹೆಸರಲ್ಲಿಯೂ ನಡೆಯುತ್ತಿದೆ.

ಯಾವಾಗ ಮಾನವ ಆಚರಣೆಯ ಪ್ರದರ್ಶನದ ವ್ಯವಹಾರಕ್ಕೆ ಇಳಿಯುವನೋ ಆಗಲೇ ಹಣವೇನೋ ಸಿಗಬಹುದು. ಅದರೊಡನೆ ರೋಗವೂ ಹೆಚ್ಚಾಗುತ್ತದೆ.

ಅರ್ಥವಿಲ್ಲದ ಅಸಹ್ಯಕರವಾದ ಆಚರಣೆಗಳು ಹುಟ್ಟಿರುವುದು ವಿದೇಶಿಗಳಿಂದ.ಅವರಿಗೆ ದೇವತೆಗಳ ಬಗ್ಗೆ ನಂಬಿಕೆಯಿಲ್ಲದೆ ತಾವೇ ಹಾಕಿಕೊಂಡ ಕಾಟಾಚಾರವನ್ನು ಎತ್ತಿ ಹಿಡಿಯುವ ಸಲುವಾಗಿ ಆಚರಣೆಗಳು ಬೆಳೆದವು.ಇದರಿಂದಾಗಿ ಭ್ರಷ್ಟಾಚಾರವೂ ಮಧ್ಯೆ ಬೆಳೆಯಿತು. ಇಲ್ಲಿ ಮಾನವನಾಗಿ ಜೀವನದಲ್ಲಿ ಏನು ಮಾಡಬೇಕೆನ್ನುವ ಸತ್ಯಜ್ಞಾನವಿಲ್ಲದೆ,ಭೌತಿಕ ಜಗತ್ತಿನಲ್ಲಿ ‌ ತಮ್ಮ ಮನರಂಜನೆಗಾಗಿ ಕೆಲವು ಆಚರಣೆಗಳು ಇದ್ದರೂ ಅದು ಆತ್ಮವಂಚನೆಯತ್ತ ನಡೆಯದಿದ್ದರೆ ಉತ್ತಮ.

- Advertisement -

ಮೂರ್ಖನಾಗಿರುವ‌ ಮಾನವ ಮನರಂಜನೆಗಾಗಿ ಮೂರ್ಖರ ದಿನಾಚರಣೆ‌ ಹೆಚ್ಚಿಸಿದರೆ ಏನನ್ನು ಬೆಳೆಸುವರೋ ಅದೇ ಬೆಳೆಯುವುದಲ್ಲವೆ? ಹೀಗಾಗಿ ಇಂದು ಹೆಚ್ಚಿನ ಜನರು ತಮ್ಮನ್ನೇ ತಾವು ತೆಗೆಳಿಕೊಂಡು ಇತರರಿಗೆ ಮನರಂಜನೆಯ ಸಾಧನವಾಗಿರುವುದರ ಅರಿವಿಲ್ಲದೆ, ಕೇವಲ ಹಣ ಸಂಪಾದನೆಗಾಗಿ ಮುಂದೆ ನಡೆದವರ ದಿನವೇ ಮೂರ್ಖರ ದಿನ.

ಆಚರಣೆಗಳಿಂದ ಆತ್ಮಶುದ್ದಿಯಾಗಿ ಸತ್ಯದೆಡೆಗೆ ನಡೆಯಬೇಕೆನ್ನುವುದಾಗಿತ್ತು ಹಿಂದಿನ ಆಚರಣೆ. ಆದರೆ ಇಂದಿದು ಹಿಂದೆ ತಳ್ಳಿ ಮೂರ್ಖರಿಗೆ ಸಹಕರಿಸುತ್ತಾ ತನ್ನತಾ ಮರೆತರೆ ಮೂರ್ಖತನವಲ್ಲವೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!